ಅಲ್-ಬಲದ್ · 8/20
ಅನುವಾದ ಉಚ್ಚಾರಣೆ — ಸೂರಾ ಅಲ್-ಬಲದ್
أَلَمْ نَجْعَل لَّهُ عَيْنَيْنِ ۝٨
Alam naj`al lahoo `aynayn
📖 ಕನ್ನಡ ಅರ್ಥ
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?

🎧 ಆಲಿಸಿ


📜 ಆಯತ್ 6-10 — ಸೂರಾ ಅಲ್-ಬಲದ್

6يَقُولُ أَهْلَكْتُ مَالًا لُّبَدًا
ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.
7أَيَحْسَبُ أَن لَّمْ يَرَهُ أَحَدٌ
ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
8أَلَمْ نَجْعَل لَّهُ عَيْنَيْنِ
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
9وَلِسَانًا وَشَفَتَيْنِ
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
10وَهَدَيْنَاهُ النَّجْدَيْنِ
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
8ಆಯತ್

ಅನುವಾದ — ಅಲ್-ಬಲದ್ 8

ಸೂರಾ ಅಲ್-ಬಲದ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?

ಸೂರಾ ಆಯತ್ 8/20 — ಸೂರಾ ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಲದ್ ಆಲಿಸಿ, ಸೂರಾ ಅಲ್-ಬಲದ್ ಅನುವಾದ, ಸೂರಾ ಅಲ್-ಬಲದ್ mp3, ಸೂರಾ ಅಲ್-ಬಲದ್ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers