ಅಲ್-ಬಲದ್ · 19/20
ಅನುವಾದ ಉಚ್ಚಾರಣೆ — ಸೂರಾ ಅಲ್-ಬಲದ್
وَالَّذِينَ كَفَرُوا بِآيَاتِنَا هُمْ أَصْحَابُ الْمَشْأَمَةِ ۝١٩
Wallazeena kafaroo bi aayaatinaa hum as-haabul Mash`amah
📖 ಕನ್ನಡ ಅರ್ಥ
ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-20 — ಸೂರಾ ಅಲ್-ಬಲದ್

17ثُمَّ كَانَ مِنَ الَّذِينَ آمَنُوا وَتَوَاصَوْا بِالصَّبْرِ وَتَوَاصَوْا بِالْمَرْحَمَةِ
ಬಳಿಕ ಅವನು ವಿಶ್ವಾಸವಿಟ್ಟವರ ಪರಸ್ಪರ ಸಹನೆ ಮತ್ತು ಕರುಣೆ ತೋರುವ ಉಪದೇಶ ನೀಡುವವರ ಪೈಕಿ ಸೇರಿದವನಾಗುವುದಾಗಿದೆ.
18أُولَٰئِكَ أَصْحَابُ الْمَيْمَنَةِ
ಅವರೇ ಬಲಗಡೆಯವರು
19وَالَّذِينَ كَفَرُوا بِآيَاتِنَا هُمْ أَصْحَابُ الْمَشْأَمَةِ
ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.
20عَلَيْهِمْ نَارٌ مُّؤْصَدَةٌ
ಅವರ ಮೇಲೆ ಎಲ್ಲಾ ಕಡೆಯಿಂದಲೂ ನರಕಾಗ್ನಿಯು ಆವರಿಸಿ ಮುಚ್ಚಿ ಕೊಂಡಿರುವುದು.
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
19ಆಯತ್

ಅನುವಾದ — ಅಲ್-ಬಲದ್ 19

ಸೂರಾ ಅಲ್-ಬಲದ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.

ಸೂರಾ ಆಯತ್ 19/20 — ಸೂರಾ ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಲದ್ ಆಲಿಸಿ, ಸೂರಾ ಅಲ್-ಬಲದ್ ಅನುವಾದ, ಸೂರಾ ಅಲ್-ಬಲದ್ mp3, ಸೂರಾ ಅಲ್-ಬಲದ್ pdf. ಆಯತ್ 17–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers