ಅಲ್-ಬಲದ್ · 9/20
ಅನುವಾದ ಉಚ್ಚಾರಣೆ — ಸೂರಾ ಅಲ್-ಬಲದ್
وَلِسَانًا وَشَفَتَيْنِ ۝٩
Wa lisaananw wa shafatayn
📖 ಕನ್ನಡ ಅರ್ಥ
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?

🎧 ಆಲಿಸಿ


📜 ಆಯತ್ 7-11 — ಸೂರಾ ಅಲ್-ಬಲದ್

7أَيَحْسَبُ أَن لَّمْ يَرَهُ أَحَدٌ
ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
8أَلَمْ نَجْعَل لَّهُ عَيْنَيْنِ
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
9وَلِسَانًا وَشَفَتَيْنِ
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
10وَهَدَيْنَاهُ النَّجْدَيْنِ
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
11فَلَا اقْتَحَمَ الْعَقَبَةَ
ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
9ಆಯತ್

ಅನುವಾದ — ಅಲ್-ಬಲದ್ 9

ಸೂರಾ ಅಲ್-ಬಲದ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?

ಸೂರಾ ಆಯತ್ 9/20 — ಸೂರಾ ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಲದ್ ಆಲಿಸಿ, ಸೂರಾ ಅಲ್-ಬಲದ್ ಅನುವಾದ, ಸೂರಾ ಅಲ್-ಬಲದ್ mp3, ಸೂರಾ ಅಲ್-ಬಲದ್ pdf. ಆಯತ್ 7–11. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers