ಅಲ್-ಬಲದ್ · 6/20
ಅನುವಾದ ಉಚ್ಚಾರಣೆ — ಸೂರಾ ಅಲ್-ಬಲದ್
يَقُولُ أَهْلَكْتُ مَالًا لُّبَدًا ۝٦
Yaqoolu ahlaktu maalal lubadaa
📖 ಕನ್ನಡ ಅರ್ಥ
ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.

🎧 ಆಲಿಸಿ


📜 ಆಯತ್ 4-8 — ಸೂರಾ ಅಲ್-ಬಲದ್

4لَقَدْ خَلَقْنَا الْإِنسَانَ فِي كَبَدٍ
ಖಂಡಿತವಾಗಿಯೂ ನಾವು ಮನುಷ್ಯನನ್ನು ಸಂಕಷ್ಟದೊಂದಿಗೆ ಸೃಷ್ಟಿಸಿರುತ್ತೇವೆ.
5أَيَحْسَبُ أَن لَّن يَقْدِرَ عَلَيْهِ أَحَدٌ
ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೆಂದು ಅವನು ಭಾವಿಸುತ್ತಿರುವನೇ ?
6يَقُولُ أَهْلَكْتُ مَالًا لُّبَدًا
ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.
7أَيَحْسَبُ أَن لَّمْ يَرَهُ أَحَدٌ
ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
8أَلَمْ نَجْعَل لَّهُ عَيْنَيْنِ
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
6ಆಯತ್

ಅನುವಾದ — ಅಲ್-ಬಲದ್ 6

ಸೂರಾ ಅಲ್-ಬಲದ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.

ಸೂರಾ ಆಯತ್ 6/20 — ಸೂರಾ ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಲದ್ ಆಲಿಸಿ, ಸೂರಾ ಅಲ್-ಬಲದ್ ಅನುವಾದ, ಸೂರಾ ಅಲ್-ಬಲದ್ mp3, ಸೂರಾ ಅಲ್-ಬಲದ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers