ಅಲ್-ಬಲದ್ · 10/20
ಅನುವಾದ ಉಚ್ಚಾರಣೆ — ಸೂರಾ ಅಲ್-ಬಲದ್
وَهَدَيْنَاهُ النَّجْدَيْنِ ۝١٠
Wa hadaynaahun najdayn
📖 ಕನ್ನಡ ಅರ್ಥ
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.

🎧 ಆಲಿಸಿ


📜 ಆಯತ್ 8-12 — ಸೂರಾ ಅಲ್-ಬಲದ್

8أَلَمْ نَجْعَل لَّهُ عَيْنَيْنِ
ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
9وَلِسَانًا وَشَفَتَيْنِ
ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
10وَهَدَيْنَاهُ النَّجْدَيْنِ
ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
11فَلَا اقْتَحَمَ الْعَقَبَةَ
ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.
12وَمَا أَدْرَاكَ مَا الْعَقَبَةُ
ಆ ದರ‍್ಗಮ ಮರ‍್ಗ ಏನೆಂದು ನಿಮಗೇನುಗೊತ್ತು ?
ಅಲ್-ಬಲದ್ಕುರಾನ್ ಸೂಚಿ
20ಆಯತ್
MeccanRevelation
10ಆಯತ್

ಅನುವಾದ — ಅಲ್-ಬಲದ್ 10

ಸೂರಾ ಅಲ್-ಬಲದ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.

ಸೂರಾ ಆಯತ್ 10/20 — ಸೂರಾ ಅಲ್-ಬಲದ್ البلد (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಲದ್ ಆಲಿಸಿ, ಸೂರಾ ಅಲ್-ಬಲದ್ ಅನುವಾದ, ಸೂರಾ ಅಲ್-ಬಲದ್ mp3, ಸೂರಾ ಅಲ್-ಬಲದ್ pdf. ಆಯತ್ 8–12. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers