PDF —
20 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಬಲದ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಬಲದ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಬಲದ್ ಅನುವಾದ. ಸೂರಾ ಅಲ್-ಬಲದ್ (Meccan) 20 ಆಯತ್.



20 ಆಯತ್ · Meccan · ಕನ್ನಡ
bismillah
ﭽﭾﭿﮀﮁ
90:1 ನಾನು ಈ ಮಕ್ಕಾ ನಗರದ ಮೇಲೆ ಆಣೆ ಹಾಕುತ್ತೇನೆ.
ﮂﮃﮄﮅﮆ
90:2 ನೀವು ಈ ನಗರದ ನಿವಾಸಿಯಾಗಿರುವಿರಿ.
ﮇﮈﮉﮊ
90:3 ತಂದೆ ಹಾಗು ಮಕ್ಕಳಾಣೆ.
ﮋﮌﮍﮎﮏﮐ
90:4 ಖಂಡಿತವಾಗಿಯೂ ನಾವು ಮನುಷ್ಯನನ್ನು ಸಂಕಷ್ಟದೊಂದಿಗೆ ಸೃಷ್ಟಿಸಿರುತ್ತೇವೆ.
ﮑﮒﮓﮔﮕﮖﮗ
90:5 ಅವನನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವೇ ಇಲ್ಲವೆಂದು ಅವನು ಭಾವಿಸುತ್ತಿರುವನೇ ?
ﮘﮙﮚﮛﮜ
90:6 ನಾನು ಅಪಾರ ಸಂಪತ್ತನ್ನು ರ‍್ಚು ಮಾಡಿದ್ದೇನೆ ಎಂದು ಅವನು ಹೇಳುತ್ತಾನೆ.
ﮝﮞﮟﮠﮡﮢ
90:7 ತನ್ನನ್ನು ಯಾರೂ ನೋಡಲಿಲ್ಲವೆಂದು ಅವನು ಭಾವಿಸಿಕೊಂಡಿರುವನೇ ?
ﮣﮤﮥﮦﮧ
90:8 ಏನು ನಾವು ಅವನಿಗೆ ಎರಡು ಕಣ್ಣುಗಳನ್ನು ಮಾಡಿಕೊಡಲಿಲ್ಲವೇ ?
ﮨﮩﮪ
90:9 ಒಂದು ನಾಲಗೆ ಮತ್ತು ಎರಡು ತುಟಿಗಳನ್ನು ಮಾಡಿಕೊಡಲಿಲ್ಲವೇ?
ﮫﮬﮭ
90:10 ನಾವು ಅವನಿಗೆ (ಒಳಿತು ಮತ್ತು ಕೆಡುಕಿನ) ಎರಡೂ ಮರ‍್ಗಗಳನ್ನು ತೋರಿಸಿಕೊಟ್ಟಿದ್ದೇವೆ.
ﮮﮯﮰﮱ
90:11 ಅವನು ದರ‍್ಗಮ ಮರ‍್ಗವನ್ನು ಏರುವ ಸಾಹಸಮಾಡಲಿಲ್ಲ.
ﯓﯔﯕﯖﯗ
90:12 ಆ ದರ‍್ಗಮ ಮರ‍್ಗ ಏನೆಂದು ನಿಮಗೇನುಗೊತ್ತು ?
ﯘﯙﯚ
90:13 ಯಾವುದಾದರೂ ಕೊರಳು (ಗುಲಾಮ,) ಸ್ವತಂತ್ರಗೊಳಿಸುವುದಾಗಿದೆ.
ﯛﯜﯝﯞﯟﯠﯡ
90:14 ಅಥವಾ ಹಸಿವಿನ ದಿನದಲ್ಲಿ
ﯢﯣﯤﯥ
90:15 ಸಂಬಂಧಿಕ ಅನಾಥನಿಗೆ.
ﯦﯧﯨﯩﯪ
90:16 ಅಥವಾ ದಿಕ್ಕೆಟ್ಟ ಬಡವನಿಗೆ ಉಣಬಡಿಸುವುದಾಗಿದೆ.
ﯫﯬﯭﯮﯯﯰﯱﯲﯳﯴ
90:17 ಬಳಿಕ ಅವನು ವಿಶ್ವಾಸವಿಟ್ಟವರ ಪರಸ್ಪರ ಸಹನೆ ಮತ್ತು ಕರುಣೆ ತೋರುವ ಉಪದೇಶ ನೀಡುವವರ ಪೈಕಿ ಸೇರಿದವನಾಗುವುದಾಗಿದೆ.
ﯵﯶﯷﯸ
90:18 ಅವರೇ ಬಲಗಡೆಯವರು
ﭑﭒﭓﭔﭕﭖﭗ
90:19 ಮತ್ತು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರೇ ಎಡಗಡೆಯವರಾಗಿದ್ದಾರೆ.
ﭘﭙﭚﭛ
90:20 ಅವರ ಮೇಲೆ ಎಲ್ಲಾ ಕಡೆಯಿಂದಲೂ ನರಕಾಗ್ನಿಯು ಆವರಿಸಿ ಮುಚ್ಚಿ ಕೊಂಡಿರುವುದು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers