ಅತ್-ತಕಾಸುರ್ · 5/8
ಅನುವಾದ ಉಚ್ಚಾರಣೆ — ಸೂರಾ ಅತ್-ತಕಾಸುರ್
كَلَّا لَوْ تَعْلَمُونَ عِلْمَ الْيَقِينِ ۝٥
Kalla law ta`lamoona `ilmal yaqeen
📖 ಕನ್ನಡ ಅರ್ಥ
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಖಚಿತ ಜ್ಞಾನದ ಆಧಾರದಲ್ಲಿ ತಿಳಿದುಕೊಂಡಿರುತ್ತಿದ್ದರೆ.

🎧 ಆಲಿಸಿ


📜 ಆಯತ್ 3-7 — ಸೂರಾ ಅತ್-ತಕಾಸುರ್

3كَلَّا سَوْفَ تَعْلَمُونَ
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಸದ್ಯವೇ ಅರಿತುಕೊಳ್ಳುವಿರಿ.
4ثُمَّ كَلَّا سَوْفَ تَعْلَمُونَ
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಶೀಘ್ರವೇ ಅರಿತುಕೊಳ್ಳುವಿರಿ.
5كَلَّا لَوْ تَعْلَمُونَ عِلْمَ الْيَقِينِ
ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಖಚಿತ ಜ್ಞಾನದ ಆಧಾರದಲ್ಲಿ ತಿಳಿದುಕೊಂಡಿರುತ್ತಿದ್ದರೆ.
6لَتَرَوُنَّ الْجَحِيمَ
ನಿಸ್ಸಂದೇಹವಾಗಿಯೂ ನೀವು ನರಕಾಗ್ನಿಯನ್ನು ಕಾಣುವಿರಿ.
7ثُمَّ لَتَرَوُنَّهَا عَيْنَ الْيَقِينِ
ಮತ್ತು ನೀವು ಅದನ್ನು ಖಚಿತ ದೃಷ್ಟಿಗಳಿಂದ ನೋಡುವಿರಿ.
ಅತ್-ತಕಾಸುರ್ಕುರಾನ್ ಸೂಚಿ
8ಆಯತ್
MeccanRevelation
5ಆಯತ್

ಅನುವಾದ — ಅತ್-ತಕಾಸುರ್ 5

ಸೂರಾ ಅತ್-ತಕಾಸುರ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತ ನೀವು (ತಿಳಿದಿರುವುದು ಸರಿಯಲ್ಲ) ಖಚಿತ ಜ್ಞಾನದ ಆಧಾರದಲ್ಲಿ ತಿಳಿದುಕೊಂಡಿರುತ್ತಿದ್ದರೆ.

ಸೂರಾ ಆಯತ್ 5/8 — ಸೂರಾ ಅತ್-ತಕಾಸುರ್ التكاثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಕಾಸುರ್ ಆಲಿಸಿ, ಸೂರಾ ಅತ್-ತಕಾಸುರ್ ಅನುವಾದ, ಸೂರಾ ಅತ್-ತಕಾಸುರ್ mp3, ಸೂರಾ ಅತ್-ತಕಾಸುರ್ pdf. ಆಯತ್ 3–7. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers