ಅನ್-ನಮ್ಲ್ · 19/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
فَتَبَسَّمَ ضَاحِكًا مِّن قَوْلِهَا وَقَالَ رَبِّ أَوْزِعْنِي أَنْ أَشْكُرَ نِعْمَتَكَ الَّتِي أَنْعَمْتَ عَلَيَّ وَعَلَىٰ وَالِدَيَّ وَأَنْ أَعْمَلَ صَالِحًا تَرْضَاهُ وَأَدْخِلْنِي بِرَحْمَتِكَ فِي عِبَادِكَ الصَّالِحِينَ ۝١٩
Fatabassama daahikam min qawlihaa wa qaala Rabbi awzi`nee an ashkura ni`mata kal lateee an`amta `alaiya wa `alaa waalidaiya wa an a`mala saalihan tardaahu wa adkhilnee birahmatika fee `ibaadikas saaliheen
📖 ಕನ್ನಡ ಅರ್ಥ
ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಅನ್-ನಮ್ಲ್

17وَحُشِرَ لِسُلَيْمَانَ جُنُودُهُ مِنَ الْجِنِّ وَالْإِنسِ وَالطَّيْرِ فَهُمْ يُوزَعُونَ
ಸುಲೈಮಾನರಿಗಾಗಿ ಜಿನ್ನ್ (ಯಕ್ಷ) ಮನುಷ್ಯ ಮತ್ತು ಪಕ್ಷಿಗಳ ಸೈನ್ಯವನ್ನು ಒಟ್ಟುಗೂಡಿಸಲಾಯಿತು. ಮತ್ತು ಪ್ರತಿಯೊಂದು ವರ್ಗವನ್ನು ಸಂಪೂರ್ಣ ಶಿಸ್ತಿನೊಂದಿಗೆ ಇಡಲಾಯಿತು.
18حَتَّىٰ إِذَا أَتَوْا عَلَىٰ وَادِ النَّمْلِ قَالَتْ نَمْلَةٌ يَا أَيُّهَا النَّمْلُ ادْخُلُوا مَسَاكِنَكُمْ لَا يَحْطِمَنَّكُمْ سُلَيْمَانُ وَجُنُودُهُ وَهُمْ لَا يَشْعُرُونَ
ಹಾಗೆಯೇ ಅವರು ಇರುವೆಯ ಕಣಿವೆಗೆ ಬಂದಾಗ ಒಂದು ಇರುವೆಯು ಹೇಳಿತು: ಓ ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೈನ್ಯವು ತಮಗರಿವಿಲ್ಲ ದಂತೆಯೇ ನಿಮ್ಮನ್ನು ತುಳಿಯದಂತಾಗದಿರಲಿ.
19فَتَبَسَّمَ ضَاحِكًا مِّن قَوْلِهَا وَقَالَ رَبِّ أَوْزِعْنِي أَنْ أَشْكُرَ نِعْمَتَكَ الَّتِي أَنْعَمْتَ عَلَيَّ وَعَلَىٰ وَالِدَيَّ وَأَنْ أَعْمَلَ صَالِحًا تَرْضَاهُ وَأَدْخِلْنِي بِرَحْمَتِكَ فِي عِبَادِكَ الصَّالِحِينَ
ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು.
20وَتَفَقَّدَ الطَّيْرَ فَقَالَ مَا لِيَ لَا أَرَى الْهُدْهُدَ أَمْ كَانَ مِنَ الْغَائِبِينَ
ಅವರು ಪಕ್ಷಿಗಳನ್ನು ಪರಿಶೀಲಿಸಿದರು ಮತ್ತು ಹೇಳಿದರು: ಏನು ಸಮಾಚಾರ; ನಾನು ಹುದ್‌ಹುದ್‌ನನ್ನು (ಮರಕುಟಿಕ) ಕಾಣುತ್ತಿಲ್ಲವಲ್ಲ? ಅದು ಅನುಪಸ್ಥಿತಿ ಯಾಗಿದೆಯಲ್ಲವೇ?
21لَأُعَذِّبَنَّهُ عَذَابًا شَدِيدًا أَوْ لَأَذْبَحَنَّهُ أَوْ لَيَأْتِيَنِّي بِسُلْطَانٍ مُّبِينٍ
ಖಂಡಿತ ನಾನದಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೇನೆ ಅಥವಾ ಅದನ್ನು ನಾನು ಕೊಯ್ದು ಬಿಡುತ್ತೇನೆ. ಇಲ್ಲವೇ ಅದು ನನ್ನ ಮುಂದೆ ಯಾವುದಾದರು ಸುಸ್ಪಷ್ಟ ಕಾರಣವನ್ನು ಹೇಳಬೇಕು.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
19ಆಯತ್

ಅನುವಾದ — ಅನ್-ನಮ್ಲ್ 19

ಸೂರಾ ಅನ್-ನಮ್ಲ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ,…

ಸೂರಾ ಆಯತ್ 19/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers