ಅಲ್-ಖಸಸ್ · 76/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
۞ إِنَّ قَارُونَ كَانَ مِن قَوْمِ مُوسَىٰ فَبَغَىٰ عَلَيْهِمْ ۖ وَآتَيْنَاهُ مِنَ الْكُنُوزِ مَا إِنَّ مَفَاتِحَهُ لَتَنُوءُ بِالْعُصْبَةِ أُولِي الْقُوَّةِ إِذْ قَالَ لَهُ قَوْمُهُ لَا تَفْرَحْ ۖ إِنَّ اللَّهَ لَا يُحِبُّ الْفَرِحِينَ ۝٧٦
Inna Qaaroona kaana min qawmi Moosaa fabaghaaa `alaihim wa aatainaahu minal kunoozi maaa inna mafaati hahoo latanooo`u bil`usbati ulil quwwati iz qaala lahoo qawmuhoo laa tafrah innal laahaa laa yuhibbul fariheen
📖 ಕನ್ನಡ ಅರ್ಥ
ಕಾರೂನನು ಮೂಸಾರವರ ಜನಾಂಗದವನಾಗಿದ್ದನು. ಆದರೆ ಅವನು ಅವರ ಮೇಲೆ ದಬ್ಬಾಳಿಕೆ ನಡೆಸಿದ್ದನು ನಾವು ಅವನಿಗೆ ನಿಧಿಭಂಡಾರಗಳನ್ನು ನೀಡಿದೆವು. ಅದರ ಬೀಗದ ಕೈಗಳನ್ನು ಎತ್ತಲು ಒಂದು ಬಲಿಷ್ಠ ತಂಡಕ್ಕೆ ಭಾರವಾಗಿತ್ತಿತ್ತು. ಒಮ್ಮೆ ಅವನ ಜನಾಂಗದವರು ಅವನಿಗೆ ಹೇಳಿದರು: ನೀನು ಹಿಗ್ಗಬೇಡ. ಅಲ್ಲಾಹನು ಹಿಗ್ಗುವವರನ್ನು ಇಷ್ಟಪಡುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಅಲ್-ಖಸಸ್

74وَيَوْمَ يُنَادِيهِمْ فَيَقُولُ أَيْنَ شُرَكَائِيَ الَّذِينَ كُنتُمْ تَزْعُمُونَ
ಅಂದು ಅಲ್ಲಾಹನು ಬಹುದೇವಾರಾಧಕರನ್ನು ಕರೆದು ಕೇಳುವನು: ನನ್ನ ಸಹಭಾಗಿಗಳೆಂದು ಕಲ್ಪಿಸಿಕೊಂಡಿದ್ದವರು ಎಲ್ಲಿದ್ದಾರೆ?
75وَنَزَعْنَا مِن كُلِّ أُمَّةٍ شَهِيدًا فَقُلْنَا هَاتُوا بُرْهَانَكُمْ فَعَلِمُوا أَنَّ الْحَقَّ لِلَّهِ وَضَلَّ عَنْهُم مَّا كَانُوا يَفْتَرُونَ
ನಾವು ಪ್ರತಿಯೊಂದು ಸಮುದಾಯದಿಂದಲೂ ಒಬ್ಬ ಸಾಕ್ಷಿಯನ್ನು ಹೊರತರುವೆವು: ಹಾಗೂ ಹೇಳುವೆವು, ನೀವು ನಿಮ್ಮ ಪುರಾವೆಯವನ್ನು ತನ್ನಿರಿ. ಕೂಡಲೇ ಅವರು ಸತ್ಯವು ಅಲ್ಲಾಹನ ಕಡೆಯಿದೆ ಎಂದು ಮನಗಾಣುವರು ಮತ್ತು ಅವರು ಸುಳ್ಳು ಸೃಷ್ಟಿಸುತ್ತಿದ್ದವುಗಳೆಲ್ಲಾ ಅವರಿಂದ ಕಣ್ಮರೆಯಾಗಿ ಬಿಡುವುದು
76۞ إِنَّ قَارُونَ كَانَ مِن قَوْمِ مُوسَىٰ فَبَغَىٰ عَلَيْهِمْ ۖ وَآتَيْنَاهُ مِنَ الْكُنُوزِ مَا إِنَّ مَفَاتِحَهُ لَتَنُوءُ بِالْعُصْبَةِ أُولِي الْقُوَّةِ إِذْ قَالَ لَهُ قَوْمُهُ لَا تَفْرَحْ ۖ إِنَّ اللَّهَ لَا يُحِبُّ الْفَرِحِينَ
ಕಾರೂನನು ಮೂಸಾರವರ ಜನಾಂಗದವನಾಗಿದ್ದನು. ಆದರೆ ಅವನು ಅವರ ಮೇಲೆ ದಬ್ಬಾಳಿಕೆ ನಡೆಸಿದ್ದನು ನಾವು ಅವನಿಗೆ ನಿಧಿಭಂಡಾರಗಳನ್ನು ನೀಡಿದೆವು. ಅದರ ಬೀಗದ ಕೈಗಳನ್ನು ಎತ್ತಲು ಒಂದು ಬಲಿಷ್ಠ ತಂಡಕ್ಕೆ ಭಾರವಾಗಿತ್ತಿತ್ತು. ಒಮ್ಮೆ ಅವನ ಜನಾಂಗದವರು ಅವನಿಗೆ ಹೇಳಿದರು: ನೀನು ಹಿಗ್ಗಬೇಡ. ಅಲ್ಲಾಹನು ಹಿಗ್ಗುವವರನ್ನು ಇಷ್ಟಪಡುವುದಿಲ್ಲ.
77وَابْتَغِ فِيمَا آتَاكَ اللَّهُ الدَّارَ الْآخِرَةَ ۖ وَلَا تَنسَ نَصِيبَكَ مِنَ الدُّنْيَا ۖ وَأَحْسِن كَمَا أَحْسَنَ اللَّهُ إِلَيْكَ ۖ وَلَا تَبْغِ الْفَسَادَ فِي الْأَرْضِ ۖ إِنَّ اللَّهَ لَا يُحِبُّ الْمُفْسِدِينَ
ಮತ್ತು ಅಲ್ಲಾಹನು ನಿನಗೆ ದಯಪಾಲಿಸಿದ ಸಂಪತ್ತಿನಿAದ ಪರಲೋಕದ ನಿವಾಸವನ್ನು ಅರಸು. ಮತ್ತು ನಿನ್ನ ಇಹಲೋಕದ ಪಾಲನ್ನು ಸಹ ಮರೆಯಬೇಡ ಮತ್ತು ಅಲ್ಲಾಹನು ನಿನಗೆ ಒಳಿತು ಮಾಡಿದ ಹಾಗೆ ನೀನೂ ಒಳಿತು ಮಾಡು. ಮತ್ತು ಭೂಮಿಯಲ್ಲಿ ಕ್ಷೆÆÃಭೆಯನ್ನು ಬಯಸದಿರು. ನಿಶ್ಚಯವಾಗಿಯು ಅಲ್ಲಾಹನು ಕ್ಷೆÆÃಭೆ ಹರಡುವವರನ್ನು ಇಷ್ಟಪಡುವುದಿಲ್ಲ.
78قَالَ إِنَّمَا أُوتِيتُهُ عَلَىٰ عِلْمٍ عِندِي ۚ أَوَلَمْ يَعْلَمْ أَنَّ اللَّهَ قَدْ أَهْلَكَ مِن قَبْلِهِ مِنَ الْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْأَلُ عَن ذُنُوبِهِمُ الْمُجْرِمُونَ
ಕಾರೂನ್ ಹೇಳಿದನು: ಇವೆಲ್ಲವೂ ನನ್ನ ಬಳಿ ಇರುವ ಜ್ಞಾನದ ಆಧಾರದಲ್ಲೇ ನನಗೆ ನೀಡಲಾಗಿದೆ. ಅವನ ಮೊದಲು ಅವನಿಗಿಂತ ಹೆಚ್ಚು ಶಕ್ತಿಸಾಮರ್ಥ್ಯವುಳ್ಳ ವರೂ, ಜನ ಬಲವುಳ್ಳವರಾಗಿದ್ದಂತಹ ಅದೆಷ್ಟೋ ಜನಾಂಗಗಳನ್ನು ಅಲ್ಲಾಹನು ನಾಶ ಮಾಡಿರುವುದು ಇವನಿಗೆ ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ವಿಚಾರಿಸಲಾಗುವುದಿಲ್ಲ.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
76ಆಯತ್

ಅನುವಾದ — ಅಲ್-ಖಸಸ್ 76

ಸೂರಾ ಅಲ್-ಖಸಸ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಕಾರೂನನು ಮೂಸಾರವರ ಜನಾಂಗದವನಾಗಿದ್ದನು. ಆದರೆ ಅವನು ಅವರ ಮೇಲೆ ದಬ್ಬಾಳಿಕೆ ನಡೆಸಿದ್ದನು ನಾವು…

ಸೂರಾ ಆಯತ್ 76/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers