ಅಲ್-ಅಹ್ಜಾಬ್ · 34/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
وَاذْكُرْنَ مَا يُتْلَىٰ فِي بُيُوتِكُنَّ مِنْ آيَاتِ اللَّهِ وَالْحِكْمَةِ ۚ إِنَّ اللَّهَ كَانَ لَطِيفًا خَبِيرًا ۝٣٤
Wazkurna maa yutlaa fee bu yootikunna min aayaatil laahi wal Hikmah; innal laaha kaana lateefan Khabeera
📖 ಕನ್ನಡ ಅರ್ಥ
ಮತ್ತು ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಿಗಳನ್ನು ಹಾಗೂ ಯುಕ್ತಿಪೂರ್ಣ ಸುಜ್ಞಾನವನ್ನೂ ನೆನಪಿಡಿರಿ. ನಿಶ್ಚಯವಾಗಿಯೂ ಅಲ್ಲಾಹನು ಸೂಕ್ಷö್ಮಜ್ಞನೂ ವಿವರಪೂರ್ಣನೂ ಆಗಿದ್ದಾನೆ.

🎧 ಆಲಿಸಿ


📜 ಆಯತ್ 32-36 — ಸೂರಾ ಅಲ್-ಅಹ್ಜಾಬ್

32يَا نِسَاءَ النَّبِيِّ لَسْتُنَّ كَأَحَدٍ مِّنَ النِّسَاءِ ۚ إِنِ اتَّقَيْتُنَّ فَلَا تَخْضَعْنَ بِالْقَوْلِ فَيَطْمَعَ الَّذِي فِي قَلْبِهِ مَرَضٌ وَقُلْنَ قَوْلًا مَّعْرُوفًا
ಓ ಪೈಗಂಬರರ ಪತ್ನಿಯರೇ ನೀವು ಸಾಮಾನ್ಯ ಸ್ತಿçÃಯರಂತಲ್ಲಾ. ನೀವು ಭಯಭಕ್ತಿಯನ್ನಿರಿಸಿಕೊಂಡಿದ್ದರೆ (ಪುರುಷರೊಂದಿಗೆ) ಮೃದು ಸ್ವರದೊಂದಿಗೆ ಮಾತನ್ನಾಡಬೇಡಿರಿ. ಹೃದಯದಲ್ಲಿ ರೋಗವಿದ್ದವನಿಗೆ ಮೋಹ ಉಂಟಾಗಬಹುದು ಮತ್ತು ನೀವು ಶಿಷ್ಟಾಚಾರಕ್ಕನುಗುಣ ವಾಗಿ ಮಾತನ್ನಾಡಿರಿ.
33وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ وَأَقِمْنَ الصَّلَاةَ وَآتِينَ الزَّكَاةَ وَأَطِعْنَ اللَّهَ وَرَسُولَهُ ۚ إِنَّمَا يُرِيدُ اللَّهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا
ನೀವು ನಿಮ್ಮ ಮನೆಗಳಲ್ಲಿ ಸ್ಥಿರವಾಗಿರಿ ಹಾಗೂ ಗತ ಅಜ್ಞಾನ ಕಾಲದಂತೆ ನಿಮ್ಮ ಶೃಂಗಾರವನ್ನು ಪ್ರದರ್ಶನ ಮಾಡಬೇಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಝಕಾತ್ ನೀಡಿ ಹಾಗೂ ಅಲ್ಲಾಹನ, ಮತ್ತು ಅವನ ಸಂದೇಶವಾಹಕರ ಅನುಸರಣೆ ಮಾಡಿರಿ. ಓ ಪೈಗಂಬರರ ಮನೆಯವರೇ, ಅಲ್ಲಾಹನು ನಿಮ್ಮಿಂದ ಮಾಲಿನ್ಯವನ್ನು ನೀಗಿಸಲು ಹಾಗೂ ನಿಮ್ಮನ್ನು ಚೆನ್ನಾಗಿ ಶುದ್ಧೀಕರಿಸಲು ಮಾತ್ರ ಇಚ್ಛಿಸುತ್ತಾನೆ.
34وَاذْكُرْنَ مَا يُتْلَىٰ فِي بُيُوتِكُنَّ مِنْ آيَاتِ اللَّهِ وَالْحِكْمَةِ ۚ إِنَّ اللَّهَ كَانَ لَطِيفًا خَبِيرًا
ಮತ್ತು ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಿಗಳನ್ನು ಹಾಗೂ ಯುಕ್ತಿಪೂರ್ಣ ಸುಜ್ಞಾನವನ್ನೂ ನೆನಪಿಡಿರಿ. ನಿಶ್ಚಯವಾಗಿಯೂ ಅಲ್ಲಾಹನು ಸೂಕ್ಷö್ಮಜ್ಞನೂ ವಿವರಪೂರ್ಣನೂ ಆಗಿದ್ದಾನೆ.
35إِنَّ الْمُسْلِمِينَ وَالْمُسْلِمَاتِ وَالْمُؤْمِنِينَ وَالْمُؤْمِنَاتِ وَالْقَانِتِينَ وَالْقَانِتَاتِ وَالصَّادِقِينَ وَالصَّادِقَاتِ وَالصَّابِرِينَ وَالصَّابِرَاتِ وَالْخَاشِعِينَ وَالْخَاشِعَاتِ وَالْمُتَصَدِّقِينَ وَالْمُتَصَدِّقَاتِ وَالصَّائِمِينَ وَالصَّائِمَاتِ وَالْحَافِظِينَ فُرُوجَهُمْ وَالْحَافِظَاتِ وَالذَّاكِرِينَ اللَّهَ كَثِيرًا وَالذَّاكِرَاتِ أَعَدَّ اللَّهُ لَهُم مَّغْفِرَةً وَأَجْرًا عَظِيمًا
ನಿಸ್ಸಂಶಯವಾಗಿಯೂ ಶರಣಾಗಿರುವ ಪುರುಷರು ಮತ್ತು ಶರಣರಾಗಿರುವ ಸ್ತಿçÃಯರು, ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿನಿ ಸ್ತಿçÃಯರು, ವಿಧೇಯರಾಗಿರುವ ಪುರುಷರು, ವಿಧೇಯವಂತೆ ಸ್ತಿçÃಯರು ಮತ್ತು ಸತ್ಯಸಂಧ ಪುರುಷರು ಮತ್ತು ಸತ್ಯಸಂಧತೆಯುಳ್ಳ ಸ್ತಿçÃಯರು, ಸಹನಾಶೀಲ ಪುರುಷರು ಮತ್ತು ಸಹನಾಶೀಲೆ ಸ್ತಿçÃಯರು, ದೈನ್ಯತೆ ತೋರುವ ಪುರಷರು ಮತ್ತು ದೈನ್ಯತೆ ತೋರುವ ಸ್ತಿçÃಯರು, ದಾನಶೀಲ ಪುರಷರು ಮತ್ತು ದಾನಶೀಲೆ ಸ್ತಿçÃಯರು, ಉಪವಾಸ ಆಚರಣೆ ಮಾಡುವ ಪುರುಷರು ಮತ್ತು ಉಪವಾಸ ಆಚರಣೆ ಮಾಡುವ ಸ್ತಿçÃಯರು, ತಮ್ಮ ಗುಪ್ತಾಂಗಗಳನ್ನು ಸಂರಕ್ಷಿಸಿಕೊಳ್ಳುವ ಪುರುಷರು ಮತ್ತು ಸಂರಕ್ಷಿಸಿಕೊಳ್ಳುವ ಸ್ತಿçÃಯರು, ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವ ಪುರಷರು ಮತ್ತು ಸ್ಮರಿಸುವ ಸ್ತಿçÃಯರು ಅವರೆಲ್ಲರಿಗೆ ಅಲ್ಲಾಹನು ಕ್ಷಮೆಯನ್ನು ಮತ್ತು ಮಹಾ ಪ್ರತಿಫಲವನ್ನು ಸಿದ್ಧಪಡಿಸಿಟ್ಟಿರುತ್ತಾನೆ.
36وَمَا كَانَ لِمُؤْمِنٍ وَلَا مُؤْمِنَةٍ إِذَا قَضَى اللَّهُ وَرَسُولُهُ أَمْرًا أَن يَكُونَ لَهُمُ الْخِيَرَةُ مِنْ أَمْرِهِمْ ۗ وَمَن يَعْصِ اللَّهَ وَرَسُولَهُ فَقَدْ ضَلَّ ضَلَالًا مُّبِينًا
ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಒಂದು ವಿಷಯವನ್ನು ತೀರ್ಮಾನಿಸಿದ ಬಳಿಕ ಸತ್ಯವಿಶ್ವಾಸಿ ಪುರುಷನಿಗಾಗಲೀ ಮತ್ತು ಸತ್ಯವಿಶ್ವಾಸಿನಿ ಸ್ತಿçÃಗಾಗಲೀ ತಮ್ಮ ಆ ವಿಷಯದಲ್ಲಿ ಸ್ವತಃ ತೀರ್ಮಾನ ಕೈಗೊಳ್ಳುವ ಹಕ್ಕು ಉಳಿಯಲಾರದು. ಯಾರು ಅಲ್ಲಾಹನ ಹಾಗೂ ಅವನ ಸಂದೇಶವಾಹಕರ ಆಜ್ಞೋಲಂಘನೆ ಮಾಡುತ್ತಾನೋ ಅವನು ಸುಸ್ಪಷ್ಟ ಮಾರ್ಗಭ್ರಷ್ಟತೆಯಲ್ಲಿ ಇರುವನು.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
34ಆಯತ್

ಅನುವಾದ — ಅಲ್-ಅಹ್ಜಾಬ್ 34

ಸೂರಾ ಅಲ್-ಅಹ್ಜಾಬ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಿಮ್ಮ ಮನೆಗಳಲ್ಲಿ ಓದಿ ಹೇಳಲಾಗುತ್ತಿರುವ ಅಲ್ಲಾಹನ ಸೂಕ್ತಿಗಳನ್ನು ಹಾಗೂ ಯುಕ್ತಿಪೂರ್ಣ ಸುಜ್ಞಾನವನ್ನೂ…

ಸೂರಾ ಆಯತ್ 34/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 32–36. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers