ಯಾಸೀನ್ · 9/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَجَعَلْنَا مِن بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَاهُمْ فَهُمْ لَا يُبْصِرُونَ ۝٩
Wa ja`alnaa mim baini aydeehim saddanw-wa min khalfihim saddan fa aghshai naahum fahum laa yubsiroon
📖 ಕನ್ನಡ ಅರ್ಥ
ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಯಾಸೀನ್

7لَقَدْ حَقَّ الْقَوْلُ عَلَىٰ أَكْثَرِهِمْ فَهُمْ لَا يُؤْمِنُونَ
ಅವರ ಪೆÊಕಿ ಹೆಚ್ಚಿನವರ ಮೇಲೆ (ಶಿಕ್ಷೆಯ) ಮಾತು ಧೃಢವಾಗಿ ಬಿಟ್ಟಿದೆ. ಆದ್ದರಿಂದ ಅವರು ವಿಶ್ವಾಸವಿಡಲಾರರು.
8إِنَّا جَعَلْنَا فِي أَعْنَاقِهِمْ أَغْلَالًا فَهِيَ إِلَى الْأَذْقَانِ فَهُم مُّقْمَحُونَ
ನಾವು ಅವರ ಕೊರಳುಗಳಲ್ಲಿ ಕಂಠಕಡಗಗಳನ್ನು ಹಾಕಿದ್ದೇವೆ. ಅವು ಗಲ್ಲಗಳವರೆಗೆ ತಲುಪಿವೆ ಅದರಿಂದಾಗಿ ಅವರ ತಲೆಯು ಸೆಟೆದು ನಿಂತಿರುತ್ತವೆ.
9وَجَعَلْنَا مِن بَيْنِ أَيْدِيهِمْ سَدًّا وَمِنْ خَلْفِهِمْ سَدًّا فَأَغْشَيْنَاهُمْ فَهُمْ لَا يُبْصِرُونَ
ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು.
10وَسَوَاءٌ عَلَيْهِمْ أَأَنذَرْتَهُمْ أَمْ لَمْ تُنذِرْهُمْ لَا يُؤْمِنُونَ
ನೀವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರು ಅವರಿಗೆ ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು.
11إِنَّمَا تُنذِرُ مَنِ اتَّبَعَ الذِّكْرَ وَخَشِيَ الرَّحْمَٰنَ بِالْغَيْبِ ۖ فَبَشِّرْهُ بِمَغْفِرَةٍ وَأَجْرٍ كَرِيمٍ
ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
9ಆಯತ್

ಅನುವಾದ — ಯಾಸೀನ್ 9

ಸೂರಾ ಯಾಸೀನ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು…

ಸೂರಾ ಆಯತ್ 9/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers