ಅಸ್-ಸಾಫ್ಫಾತ್ · 182/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
وَالْحَمْدُ لِلَّهِ رَبِّ الْعَالَمِينَ ۝١٨٢
Walhamdu lillaahi Rabbil `aalameen
📖 ಕನ್ನಡ ಅರ್ಥ
ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.

🎧 ಆಲಿಸಿ


📜 ಆಯತ್ 180-182 — ಸೂರಾ ಅಸ್-ಸಾಫ್ಫಾತ್

180سُبْحَانَ رَبِّكَ رَبِّ الْعِزَّةِ عَمَّا يَصِفُونَ
ಮಹಾ ಪ್ರತಾಪಶಾಲಿಯಾದ ನಿಮ್ಮ ಪ್ರಭುವು ಇವರು ಆರೋಪಿಸುತ್ತಿರುವವುಗಳಿಂದ ಪರಮಪಾವನನು.
181وَسَلَامٌ عَلَى الْمُرْسَلِينَ
ಸಂದೇಶವಾಹಕರ ಮೇಲೆ ಅಲ್ಲಾಹನ ಶಾಂತಿ ಇರುವುದು.
182وَالْحَمْدُ لِلَّهِ رَبِّ الْعَالَمِينَ
ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
182ಆಯತ್

ಅನುವಾದ — ಅಸ್-ಸಾಫ್ಫಾತ್ 182

ಸೂರಾ ಅಸ್-ಸಾಫ್ಫಾತ್ ಆಯತ್ 182 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಸರ್ವಲೋಕಗಳ ಪ್ರಭುವಾದ ಅಲ್ಲಾಹನಿಗೆ ಸರ್ವ ಸ್ತುತಿಯು ಮೀಸಲು.

ಸೂರಾ ಆಯತ್ 182/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 180–182. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers