ಫುಸ್ಸಿಲತ್ · 36/54
ಅನುವಾದ ಉಚ್ಚಾರಣೆ — ಸೂರಾ ಫುಸ್ಸಿಲತ್
وَإِمَّا يَنزَغَنَّكَ مِنَ الشَّيْطَانِ نَزْغٌ فَاسْتَعِذْ بِاللَّهِ ۖ إِنَّهُ هُوَ السَّمِيعُ الْعَلِيمُ ۝٣٦
Wa immaa yanzaghannaka minash Shaitaani nazghun fasta`iz billaahi innahoo Huwas Samee`ul `Aleem
📖 ಕನ್ನಡ ಅರ್ಥ
ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸು ವವನೂ, ಸರ್ವಜ್ಞನೂ ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 34-38 — ಸೂರಾ ಫುಸ್ಸಿಲತ್

34وَلَا تَسْتَوِي الْحَسَنَةُ وَلَا السَّيِّئَةُ ۚ ادْفَعْ بِالَّتِي هِيَ أَحْسَنُ فَإِذَا الَّذِي بَيْنَكَ وَبَيْنَهُ عَدَاوَةٌ كَأَنَّهُ وَلِيٌّ حَمِيمٌ
ಒಳಿತು ಮತ್ತು ಕೆಡುಕು ಸಮಾನವಾಗಲಾರದು. ನೀವು ಕೆಡುಕನ್ನು ಅತ್ಯುತ್ತಮ ಒಳಿತಿನ ಮೂಲಕ ತಡೆಯಿರಿ. ಹಾಗಾದರೆ ನಿಮ್ಮೊಂದಿಗೆ ಹಗೆತನ ಸಾಧಿಸುವವನು ಆಪ್ತಮಿತ್ರನಾಗುವನು.
35وَمَا يُلَقَّاهَا إِلَّا الَّذِينَ صَبَرُوا وَمَا يُلَقَّاهَا إِلَّا ذُو حَظٍّ عَظِيمٍ
ಈ ಗುಣ ಸಹನೆವಹಿಸುವವರ ಹೊರತು ಇನ್ನಾರಿಗೂ ಲಭಿಸುವುದಿಲ್ಲ. ಹಾಗೂ ಇದು ಮಹಾ ಅದೃಷ್ಟವಂತರ ಹೊರತು ಇನ್ನಾರಿಗೂ ದೊರಕುವುದಿಲ್ಲ.
36وَإِمَّا يَنزَغَنَّكَ مِنَ الشَّيْطَانِ نَزْغٌ فَاسْتَعِذْ بِاللَّهِ ۖ إِنَّهُ هُوَ السَّمِيعُ الْعَلِيمُ
ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸು ವವನೂ, ಸರ್ವಜ್ಞನೂ ಆಗಿದ್ದಾನೆ.
37وَمِنْ آيَاتِهِ اللَّيْلُ وَالنَّهَارُ وَالشَّمْسُ وَالْقَمَرُ ۚ لَا تَسْجُدُوا لِلشَّمْسِ وَلَا لِلْقَمَرِ وَاسْجُدُوا لِلَّهِ الَّذِي خَلَقَهُنَّ إِن كُنتُمْ إِيَّاهُ تَعْبُدُونَ
ರಾತ್ರಿ ಹಗಲು, ಸೂರ್ಯ ಚಂದ್ರರು ಅಲ್ಲಾಹನ ನಿದರ್ಶನಗಳಲ್ಲಾಗಿವೆ. ನೀವು ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ.ನೀವು ಅವನನ್ನೇ ಆರಾಧಿಸುವವರಾಗಿದ್ದರೆ.
38فَإِنِ اسْتَكْبَرُوا فَالَّذِينَ عِندَ رَبِّكَ يُسَبِّحُونَ لَهُ بِاللَّيْلِ وَالنَّهَارِ وَهُمْ لَا يَسْأَمُونَ ۩
ಇನ್ನು ಅವರು ಅಹಂಕಾರತೋರಿದರೆ ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿರುವ (ಮಲಕ್‌ಗಳು) ರಾತ್ರಿ-ಹಗಲೆನ್ನದೆ ಅವನನ್ನು ಸುತ್ತಿಸುತ್ತಿರುತ್ತಾರೆ ಮತ್ತು ಅವರು ದಣಿಯುವುದಿಲ್ಲ.
ಫುಸ್ಸಿಲತ್ಕುರಾನ್ ಸೂಚಿ
54ಆಯತ್
MeccanRevelation
36ಆಯತ್

ಅನುವಾದ — ಫುಸ್ಸಿಲತ್ 36

ಸೂರಾ ಫುಸ್ಸಿಲತ್ ಆಯತ್ 36 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಶೈತಾನನ ಕಡೆಯಿಂದೆನಾದರೂ ನಿಮಗೆ ದುಷ್ಟೆçÃರಣೆಯು ಉಂಟಾದರೆ ನೀವು ಅಲ್ಲಾಹನ ಅಭಯ ಯಾಚಿಸಿರಿ.…

ಸೂರಾ ಆಯತ್ 36/54 — ಸೂರಾ ಫುಸ್ಸಿಲತ್ فصلت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫುಸ್ಸಿಲತ್ ಆಲಿಸಿ, ಸೂರಾ ಫುಸ್ಸಿಲತ್ ಅನುವಾದ, ಸೂರಾ ಫುಸ್ಸಿಲತ್ mp3, ಸೂರಾ ಫುಸ್ಸಿಲತ್ pdf. ಆಯತ್ 34–38. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers