ಅಜ್-ಜುಖ್ರುಫ್ · 49/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَقَالُوا يَا أَيُّهَ السَّاحِرُ ادْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ ۝٤٩
Wa qaaloo yaaa ayyuhas saahirud`u lanaa Rabbaka bimaa `ahida `indaka innanaa lamuhtadoon
📖 ಕನ್ನಡ ಅರ್ಥ
ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ ನಮಗೋಸ್ಕರ ನಿನ್ನ ಪ್ರಭುವಿನಲ್ಲಿ ಪ್ರಾರ್ಥಿಸು, ನಿಜವಾಗಿಯು ನಾವು ಸನ್ಮಾರ್ಗ ಪಡೆಯುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 47-51 — ಸೂರಾ ಅಜ್-ಜುಖ್ರುಫ್

47فَلَمَّا جَاءَهُم بِآيَاتِنَا إِذَا هُم مِّنْهَا يَضْحَكُونَ
ಆದರೆ ಅವರು ನಮ್ಮ ನಿದರ್ಶನಗಳೊಂದಿಗೆ ಅವರ ಬಳಿಗೆ ಹೋದಾಗ ಅವರು ಅವುಗಳ ಕುರಿತು ಗೇಲಿ ಮಾಡುತ್ತಾ ನಕ್ಕುಬಿಟ್ಟರು.
48وَمَا نُرِيهِم مِّنْ آيَةٍ إِلَّا هِيَ أَكْبَرُ مِنْ أُخْتِهَا ۖ وَأَخَذْنَاهُم بِالْعَذَابِ لَعَلَّهُمْ يَرْجِعُونَ
ನಾವು ಅವರಿಗೆ ತೋರಿಸುತ್ತಿದ್ದಂತಹ ಪ್ರತಿಯೊಂದು ನಿದರ್ಶನ ಮತ್ತೊಂದಕ್ಕಿAತ ದೊಡ್ಡದಾಗಿರುತ್ತಿತ್ತು ಅವರು ಮರಳಿ ಬರುವಂತಾಗಲಿಕ್ಕಾಗಿ ನಾವು ಅವರನ್ನು ಶಿಕ್ಷೆಯಲ್ಲಿ ಹಿಡಿದುಬಿಟ್ಟೆವು.
49وَقَالُوا يَا أَيُّهَ السَّاحِرُ ادْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ
ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ ನಮಗೋಸ್ಕರ ನಿನ್ನ ಪ್ರಭುವಿನಲ್ಲಿ ಪ್ರಾರ್ಥಿಸು, ನಿಜವಾಗಿಯು ನಾವು ಸನ್ಮಾರ್ಗ ಪಡೆಯುವೆವು.
50فَلَمَّا كَشَفْنَا عَنْهُمُ الْعَذَابَ إِذَا هُمْ يَنكُثُونَ
ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು ಉಲ್ಲಂಘಿಸಿ ಬಿಡುತ್ತಿದ್ದರು.
51وَنَادَىٰ فِرْعَوْنُ فِي قَوْمِهِ قَالَ يَا قَوْمِ أَلَيْسَ لِي مُلْكُ مِصْرَ وَهَٰذِهِ الْأَنْهَارُ تَجْرِي مِن تَحْتِي ۖ أَفَلَا تُبْصِرُونَ
ಮತ್ತು ಫಿರ್‌ಔನನು ತನ್ನ ಜನಾಂಗವನ್ನು ಕರೆದು ಹೇಳಿದನು: ಓ ನನ್ನ ಜನರೇ, ಈಜಿಪ್ಟಿನ ಅಧಿಪತ್ಯವು ನನ್ನದಲ್ಲವೇ? ಮತ್ತು ಈ ನದಿಗಳು ಹರಿಯುತ್ತಿರುವುದು ನನ್ನ ಅರಮನೆಗಳ ತಳಭಾಗದಿಂದ ಅಲ್ಲವೇ? ಹಾಗಿದ್ದೂ ನೀವು ನೋಡುತ್ತಿಲ್ಲವೇ?
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
49ಆಯತ್

ಅನುವಾದ — ಅಜ್-ಜುಖ್ರುಫ್ 49

ಸೂರಾ ಅಜ್-ಜುಖ್ರುಫ್ ಆಯತ್ 49 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ…

ಸೂರಾ ಆಯತ್ 49/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 47–51. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers