ಅಜ್-ಜುಖ್ರುಫ್ · 50/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
فَلَمَّا كَشَفْنَا عَنْهُمُ الْعَذَابَ إِذَا هُمْ يَنكُثُونَ ۝٥٠
Falammaa kashafnaa `anhumul `azaaba izaa hum yankusoon
📖 ಕನ್ನಡ ಅರ್ಥ
ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು ಉಲ್ಲಂಘಿಸಿ ಬಿಡುತ್ತಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಅಜ್-ಜುಖ್ರುಫ್

48وَمَا نُرِيهِم مِّنْ آيَةٍ إِلَّا هِيَ أَكْبَرُ مِنْ أُخْتِهَا ۖ وَأَخَذْنَاهُم بِالْعَذَابِ لَعَلَّهُمْ يَرْجِعُونَ
ನಾವು ಅವರಿಗೆ ತೋರಿಸುತ್ತಿದ್ದಂತಹ ಪ್ರತಿಯೊಂದು ನಿದರ್ಶನ ಮತ್ತೊಂದಕ್ಕಿAತ ದೊಡ್ಡದಾಗಿರುತ್ತಿತ್ತು ಅವರು ಮರಳಿ ಬರುವಂತಾಗಲಿಕ್ಕಾಗಿ ನಾವು ಅವರನ್ನು ಶಿಕ್ಷೆಯಲ್ಲಿ ಹಿಡಿದುಬಿಟ್ಟೆವು.
49وَقَالُوا يَا أَيُّهَ السَّاحِرُ ادْعُ لَنَا رَبَّكَ بِمَا عَهِدَ عِندَكَ إِنَّنَا لَمُهْتَدُونَ
ಅವರು ಹೇಳಿದರು: ಓ ಜಾದುಗಾರನೇ, ನಿನ್ನ ಪ್ರಭು ನಿನ್ನೊಡನೆ ಮಾಡಿದ ವಾಗ್ದಾನದ ಪ್ರಕಾರ ನಮಗೋಸ್ಕರ ನಿನ್ನ ಪ್ರಭುವಿನಲ್ಲಿ ಪ್ರಾರ್ಥಿಸು, ನಿಜವಾಗಿಯು ನಾವು ಸನ್ಮಾರ್ಗ ಪಡೆಯುವೆವು.
50فَلَمَّا كَشَفْنَا عَنْهُمُ الْعَذَابَ إِذَا هُمْ يَنكُثُونَ
ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು ಉಲ್ಲಂಘಿಸಿ ಬಿಡುತ್ತಿದ್ದರು.
51وَنَادَىٰ فِرْعَوْنُ فِي قَوْمِهِ قَالَ يَا قَوْمِ أَلَيْسَ لِي مُلْكُ مِصْرَ وَهَٰذِهِ الْأَنْهَارُ تَجْرِي مِن تَحْتِي ۖ أَفَلَا تُبْصِرُونَ
ಮತ್ತು ಫಿರ್‌ಔನನು ತನ್ನ ಜನಾಂಗವನ್ನು ಕರೆದು ಹೇಳಿದನು: ಓ ನನ್ನ ಜನರೇ, ಈಜಿಪ್ಟಿನ ಅಧಿಪತ್ಯವು ನನ್ನದಲ್ಲವೇ? ಮತ್ತು ಈ ನದಿಗಳು ಹರಿಯುತ್ತಿರುವುದು ನನ್ನ ಅರಮನೆಗಳ ತಳಭಾಗದಿಂದ ಅಲ್ಲವೇ? ಹಾಗಿದ್ದೂ ನೀವು ನೋಡುತ್ತಿಲ್ಲವೇ?
52أَمْ أَنَا خَيْرٌ مِّنْ هَٰذَا الَّذِي هُوَ مَهِينٌ وَلَا يَكَادُ يُبِينُ
ನಾನು ಉತ್ತಮನೋ ಅಥವಾ ಅಧಃಮನು ಮತ್ತು ಸ್ಪಷ್ಟವಾಗಿ ಮಾತನಾಡಲೂ ಸಮರ್ಥನಲ್ಲದ ಇವನೋ?
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
50ಆಯತ್

ಅನುವಾದ — ಅಜ್-ಜುಖ್ರುಫ್ 50

ಸೂರಾ ಅಜ್-ಜುಖ್ರುಫ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಬಳಿಕ ನಾವು ಅವರಿಂದ ಆ ಶಿಕ್ಷೆಯನ್ನು ಸರಿಸಿದಾಗ ಅವರು ತಮ್ಮ ಕರಾರನ್ನು…

ಸೂರಾ ಆಯತ್ 50/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers