ಅಜ್-ಜುಖ್ರುಫ್ · 80/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَاهُم ۚ بَلَىٰ وَرُسُلُنَا لَدَيْهِمْ يَكْتُبُونَ ۝٨٠
Am yahsaboona annaa laa nasma`u sirrahum wa najwaahum; balaa wa Rusulunaa ladaihim yaktuboon
📖 ಕನ್ನಡ ಅರ್ಥ
ಅಥವಾ ಅವರ ರಹಸ್ಯ ಮಾತುಗಳನ್ನು, ಅವರ ಗೂಢಾಲೋಚನೆಯನ್ನು ನಾವು ಆಲಿಸುವುದಿಲ್ಲವೆಂದು ಅವರು ಭಾವಿಸಿಕೊಂಡಿದ್ದಾರೆಯೇ? ವಾಸ್ತವದಲ್ಲಿ ನಮ್ಮ ಮಲಕ್‌ಗಳು ಅವರ ಬಳಿಯಲ್ಲೇ ಕರ್ಮಗಳನ್ನು ದಾಖಲಿಸುತ್ತಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 78-82 — ಸೂರಾ ಅಜ್-ಜುಖ್ರುಫ್

78لَقَدْ جِئْنَاكُم بِالْحَقِّ وَلَٰكِنَّ أَكْثَرَكُمْ لِلْحَقِّ كَارِهُونَ
ನಾವು ನಿಮ್ಮ ಬಳಿ ಸತ್ಯವನ್ನು ತಂದಿದ್ದೆವು. ಆದರೆ ನಿಮ್ಮಲ್ಲಿನ ಅಧಿಕ ಮಂದಿಗೆ ಸತ್ಯವು ಅಪ್ರಿಯವಾಗಿತ್ತು. ಅಧಿಕ ಮಂದಿ ಸತ್ಯವನ್ನು ತಿರಸ್ಕರಿಸುವವರಾಗಿದ್ದರು.
79أَمْ أَبْرَمُوا أَمْرًا فَإِنَّا مُبْرِمُونَ
ಅಥವಾ ಅವರು ಯಾವುದಾದರೂ ಕಾರ್ಯಚರಣೆಯ ತೀರ್ಮಾನವನ್ನು ಕೈಗೊಂಡಿದ್ದಾರೆಯೇ? ಹಾಗಿದ್ದರೆ ಖಂಡಿತವಾಗಿಯು ನಾವೂ ದೃಢ ತೀರ್ಮಾನ ಕೈಗೊಂಡಿದ್ದೇವೆ.
80أَمْ يَحْسَبُونَ أَنَّا لَا نَسْمَعُ سِرَّهُمْ وَنَجْوَاهُم ۚ بَلَىٰ وَرُسُلُنَا لَدَيْهِمْ يَكْتُبُونَ
ಅಥವಾ ಅವರ ರಹಸ್ಯ ಮಾತುಗಳನ್ನು, ಅವರ ಗೂಢಾಲೋಚನೆಯನ್ನು ನಾವು ಆಲಿಸುವುದಿಲ್ಲವೆಂದು ಅವರು ಭಾವಿಸಿಕೊಂಡಿದ್ದಾರೆಯೇ? ವಾಸ್ತವದಲ್ಲಿ ನಮ್ಮ ಮಲಕ್‌ಗಳು ಅವರ ಬಳಿಯಲ್ಲೇ ಕರ್ಮಗಳನ್ನು ದಾಖಲಿಸುತ್ತಿದ್ದಾರೆ.
81قُلْ إِن كَانَ لِلرَّحْمَٰنِ وَلَدٌ فَأَنَا أَوَّلُ الْعَابِدِينَ
ಓ ಸಂದೇಶವಾಹಕರೇ, ಒಂದು ವೇಳೆ ಪರಮದಯಾಮಯನಿಗೆ ಪುತ್ರನಿರುತ್ತಿದ್ದರೆ ನಾನು ಮೊದಲ ಆರಾಧಕನಾಗುತ್ತಿದ್ದೆನು ಎಂದು ಹೇಳಿರಿ.
82سُبْحَانَ رَبِّ السَّمَاوَاتِ وَالْأَرْضِ رَبِّ الْعَرْشِ عَمَّا يَصِفُونَ
ಆಕಾಶಗಳ ಹಾಗೂ ಭೂಮಿಯ ಪ್ರಭುವು ಮತ್ತು ಸಿಂಹಾಸನದ ಒಡೆಯನು ಅವರು ಆರೋಪಿಸುತ್ತಿರುವ ಸಕಲ ಲೋಪಗಳಿಂದ ಪವಿತ್ರನಾಗಿರುವನು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
80ಆಯತ್

ಅನುವಾದ — ಅಜ್-ಜುಖ್ರುಫ್ 80

ಸೂರಾ ಅಜ್-ಜುಖ್ರುಫ್ ಆಯತ್ 80 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ಅವರ ರಹಸ್ಯ ಮಾತುಗಳನ್ನು, ಅವರ ಗೂಢಾಲೋಚನೆಯನ್ನು ನಾವು ಆಲಿಸುವುದಿಲ್ಲವೆಂದು ಅವರು ಭಾವಿಸಿಕೊಂಡಿದ್ದಾರೆಯೇ?…

ಸೂರಾ ಆಯತ್ 80/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 78–82. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers