ಅಲ್-ಹುಜುರಾತ್ · 9/18
ಅನುವಾದ ಉಚ್ಚಾರಣೆ — ಸೂರಾ ಅಲ್-ಹುಜುರಾತ್
وَإِن طَائِفَتَانِ مِنَ الْمُؤْمِنِينَ اقْتَتَلُوا فَأَصْلِحُوا بَيْنَهُمَا ۖ فَإِن بَغَتْ إِحْدَاهُمَا عَلَى الْأُخْرَىٰ فَقَاتِلُوا الَّتِي تَبْغِي حَتَّىٰ تَفِيءَ إِلَىٰ أَمْرِ اللَّهِ ۚ فَإِن فَاءَتْ فَأَصْلِحُوا بَيْنَهُمَا بِالْعَدْلِ وَأَقْسِطُوا ۖ إِنَّ اللَّهَ يُحِبُّ الْمُقْسِطِينَ ۝٩
Wa in taaa`ifataani minal mu`mineenaq tataloo faaslihoo bainahumaa fa-im baghat ih daahumaa `alal ukhraa faqaatilul latee tabhee hattaa tafeee`a ilaaa amril laah; fa-in faaa`t fa aslihoo bainahumaa bil`adli wa aqsitoo innal laaha yuhibbul muqsiteen
📖 ಕನ್ನಡ ಅರ್ಥ
ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ, ಬಳಿಕ ಅವುಗಳಲ್ಲೊಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿಕ್ರಮತೋರಿದರೆ ನೀವು ಅತಿಕ್ರಮ ತೋರುತ್ತಿರುವ ಗುಂಪಿನೊAದಿಗೆ ಅದು ಅಲ್ಲಾಹನ ಆಜ್ಞೆಯೆಡೆಗೆ ಮರಳಿ ಬರುವವರೆಗೆ ಹೋರಾಡಿರಿ, ಇನ್ನುಅದು ಮರಳಿ ಬಂದರೆ ಅವರ ನಡುವೆ ನ್ಯಾಯದೊಂದಿಗೆ ಸಂಧಾನ ಮಾಡಿರಿ, ಹಾಗು ನ್ಯಾಯನೀತಿ ಪಾಲಿಸಿರಿ, ನಿಸ್ಸಂಶಯವಾಗಿಯು ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಹುಜುರಾತ್

7وَاعْلَمُوا أَنَّ فِيكُمْ رَسُولَ اللَّهِ ۚ لَوْ يُطِيعُكُمْ فِي كَثِيرٍ مِّنَ الْأَمْرِ لَعَنِتُّمْ وَلَٰكِنَّ اللَّهَ حَبَّبَ إِلَيْكُمُ الْإِيمَانَ وَزَيَّنَهُ فِي قُلُوبِكُمْ وَكَرَّهَ إِلَيْكُمُ الْكُفْرَ وَالْفُسُوقَ وَالْعِصْيَانَ ۚ أُولَٰئِكَ هُمُ الرَّاشِدُونَ
ನಿಮ್ಮ ನಡುವೆ ಅಲ್ಲಾಹನ ಸಂದೇಶವಾಹಕರು ಇದ್ದಾರೆಂಬುದನ್ನು ಅರಿತುಕೊಳ್ಳಿ. ಹೆಚ್ಚಿನ ವಿಚಾರಗಳಲ್ಲಿ ಅವರು ನಿಮ್ಮನ್ನು ಅನುಸರಿಸುತ್ತಿದ್ದರೆ ನೀವು ಸಂಕಷ್ಟಕ್ಕೀಡಾಗುತ್ತಿದ್ದಿರಿ. ಆದರೆ ಅಲ್ಲಾಹನು ಸತ್ಯವಿಶ್ವಾಸವನ್ನು ನಿಮಗೆ ಪ್ರಿಯಗೊಳಿಸಿದನು ಹಾಗು ಅದನ್ನು ನಿಮ್ಮ ಹೃದಯಗಳಲ್ಲಿ ಅಲಂಕರಿಸಿದನು ಮತ್ತು ಸತ್ಯನಿಷೇಧವನ್ನು, ದುರಾಚಾರವನ್ನು ಮತ್ತು ಆಜ್ಞೋಲ್ಲಂಘನೆಯನ್ನು ನಿಮ್ಮ ದೃಷ್ಟಿಯಲ್ಲಿ ಅಪ್ರಿಯವನ್ನಾಗಿ ಮಾಡಿದನು, ಅಂತಹವರೇ ಸನ್ಮಾರ್ಗ ಪ್ರಾಪ್ತರು.
8فَضْلًا مِّنَ اللَّهِ وَنِعْمَةً ۚ وَاللَّهُ عَلِيمٌ حَكِيمٌ
ಇದು ಅಲ್ಲಾಹನ ಅನುಗ್ರಹ ಮತ್ತು ಉಪಕಾರವಾಗಿದೆ, ಅಲ್ಲಾಹನು ಸರ್ವಜ್ಞಾನಿಯು ಯುಕ್ತಿ ಪೂರ್ಣನೂ ಆಗಿದ್ದಾನೆ.
9وَإِن طَائِفَتَانِ مِنَ الْمُؤْمِنِينَ اقْتَتَلُوا فَأَصْلِحُوا بَيْنَهُمَا ۖ فَإِن بَغَتْ إِحْدَاهُمَا عَلَى الْأُخْرَىٰ فَقَاتِلُوا الَّتِي تَبْغِي حَتَّىٰ تَفِيءَ إِلَىٰ أَمْرِ اللَّهِ ۚ فَإِن فَاءَتْ فَأَصْلِحُوا بَيْنَهُمَا بِالْعَدْلِ وَأَقْسِطُوا ۖ إِنَّ اللَّهَ يُحِبُّ الْمُقْسِطِينَ
ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ, ಬಳಿಕ ಅವುಗಳಲ್ಲೊಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅತಿಕ್ರಮತೋರಿದರೆ ನೀವು ಅತಿಕ್ರಮ ತೋರುತ್ತಿರುವ ಗುಂಪಿನೊAದಿಗೆ ಅದು ಅಲ್ಲಾಹನ ಆಜ್ಞೆಯೆಡೆಗೆ ಮರಳಿ ಬರುವವರೆಗೆ ಹೋರಾಡಿರಿ, ಇನ್ನುಅದು ಮರಳಿ ಬಂದರೆ ಅವರ ನಡುವೆ ನ್ಯಾಯದೊಂದಿಗೆ ಸಂಧಾನ ಮಾಡಿರಿ, ಹಾಗು ನ್ಯಾಯನೀತಿ ಪಾಲಿಸಿರಿ, ನಿಸ್ಸಂಶಯವಾಗಿಯು ಅಲ್ಲಾಹನು ನ್ಯಾಯ ಪಾಲಿಸುವವರನ್ನು ಇಷ್ಟಪಡುತ್ತಾನೆ.
10إِنَّمَا الْمُؤْمِنُونَ إِخْوَةٌ فَأَصْلِحُوا بَيْنَ أَخَوَيْكُمْ ۚ وَاتَّقُوا اللَّهَ لَعَلَّكُمْ تُرْحَمُونَ
ನಿಶ್ಚಯವಾಗಿಯು ಸತ್ಯವಿಶ್ವಾಸಿಗಳು ಪರಸ್ಪರ ಸಹೋದರರಾಗಿದ್ದಾರೆ, ಆದ್ದರಿಂದ ನಿಮ್ಮ ಸಹೋದರರ ನಡುವೆ ಸಂಧಾನ ಮಾಡಿರಿ ಮತ್ತು ಅಲ್ಲಾಹನನ್ನು ಭಯಪಡಿರಿ, ಇದು ನಿಮ್ಮ ಮೇಲೆ ಕರುಣೆತೋರಲೆಂದಾಗಿದೆ.
11يَا أَيُّهَا الَّذِينَ آمَنُوا لَا يَسْخَرْ قَوْمٌ مِّن قَوْمٍ عَسَىٰ أَن يَكُونُوا خَيْرًا مِّنْهُمْ وَلَا نِسَاءٌ مِّن نِّسَاءٍ عَسَىٰ أَن يَكُنَّ خَيْرًا مِّنْهُنَّ ۖ وَلَا تَلْمِزُوا أَنفُسَكُمْ وَلَا تَنَابَزُوا بِالْأَلْقَابِ ۖ بِئْسَ الِاسْمُ الْفُسُوقُ بَعْدَ الْإِيمَانِ ۚ وَمَن لَّمْ يَتُبْ فَأُولَٰئِكَ هُمُ الظَّالِمُونَ
ಓ ಸತ್ಯವಿಶ್ವಾಸಿಗಳೇ, ಪುರುಷರುಇತರ ಪುರುಷರನ್ನು ಪರಿಹಾಸ್ಯ ಮಾಡದಿರಲಿ, ಅವರು ಇವರಿಗಿಂತ ಉತ್ತಮವಾಗಿರಬಹುದು, ಸ್ತಿçÃಯರು ಇತರ ಸ್ತಿçÃಯರನ್ನು ಪರಿಹಾಸ್ಯ ಮಾಡದಿರಲಿ. ಅವರು ಇವರಿಗಿಂತ ಉತ್ತಮರಾಗಿರಬಹುದು, ನೀವು ಪರಸ್ಪರರನ್ನು ಹೀಯಾಳಿಸದಿರಿ ಮತ್ತು ಪರಸ್ಪರ ಅಡ್ಡ ಹೆಸರುಗಳಿಂದ ಕರೆಯದಿರಿ. ಏಕೆಂದರೆ ಸತ್ಯವಿಶ್ವಾಸ ಹೊಂದಿದ ಬಳಿಕ ದುರಾಚಾರವು ಕೆಟ್ಟದ್ದಾಗಿದೆ, ಇದರಿಂದ ಪಶ್ಚಾತ್ತಾಪ ಪಟ್ಟು ಮರಳದವರೇ ಅಕ್ರಮಿಗಳಾಗಿರುತ್ತಾರೆ.
ಅಲ್-ಹುಜುರಾತ್ಕುರಾನ್ ಸೂಚಿ
18ಆಯತ್
MedinanRevelation
9ಆಯತ್

ಅನುವಾದ — ಅಲ್-ಹುಜುರಾತ್ 9

ಸೂರಾ ಅಲ್-ಹುಜುರಾತ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಸತ್ಯವಿಶ್ವಾಸಿಗಳ ಎರಡು ತಂಡಗಳು ಪರಸ್ಪರ ಜಗಳವಾಡಿದರೆ ನೀವು ಅವರಿಬ್ಬರ ನಡುವೆ ಸಂಧಾನ ಮಾಡಿರಿ,…

ಸೂರಾ ಆಯತ್ 9/18 — ಸೂರಾ ಅಲ್-ಹುಜುರಾತ್ الحجرات (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹುಜುರಾತ್ ಆಲಿಸಿ, ಸೂರಾ ಅಲ್-ಹುಜುರಾತ್ ಅನುವಾದ, ಸೂರಾ ಅಲ್-ಹುಜುರಾತ್ mp3, ಸೂರಾ ಅಲ್-ಹುಜುರಾತ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers