ಅಲ್-ವಾಕಿಯಾ · 36/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَجَعَلْنَاهُنَّ أَبْكَارًا ۝٣٦
Faja`alnaahunna abkaaraa
📖 ಕನ್ನಡ ಅರ್ಥ
ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.

🎧 ಆಲಿಸಿ


📜 ಆಯತ್ 34-38 — ಸೂರಾ ಅಲ್-ವಾಕಿಯಾ

34وَفُرُشٍ مَّرْفُوعَةٍ
ಮತ್ತು ಉನ್ನತವಾದ ಹಾಸಿಗೆಗಳಿರುವವು.
35إِنَّا أَنشَأْنَاهُنَّ إِنشَاءً
ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.
36فَجَعَلْنَاهُنَّ أَبْكَارًا
ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.
37عُرُبًا أَتْرَابًا
ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.
38لِّأَصْحَابِ الْيَمِينِ
ಇವೆಲ್ಲ ಬಲಭಾಗದವರಿಗಾಗಿದೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
36ಆಯತ್

ಅನುವಾದ — ಅಲ್-ವಾಕಿಯಾ 36

ಸೂರಾ ಅಲ್-ವಾಕಿಯಾ ಆಯತ್ 36 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.

ಸೂರಾ ಆಯತ್ 36/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 34–38. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers