ಅಲ್-ವಾಕಿಯಾ · 37/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
عُرُبًا أَتْرَابًا ۝٣٧
Uruban atraabaa
📖 ಕನ್ನಡ ಅರ್ಥ
ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ಅಲ್-ವಾಕಿಯಾ

35إِنَّا أَنشَأْنَاهُنَّ إِنشَاءً
ನಾವು ಅವರನ್ನು (ಅಪ್ಸರೆಯರನ್ನು) ಒಂದು ವಿಶೇಷ ರೀತಿಯಲ್ಲಿ ಹೊಸತಾಗಿ ಸೃಷ್ಟಿಸಿದ್ದೇವೆ.
36فَجَعَلْنَاهُنَّ أَبْكَارًا
ನಾವು ಅವರನ್ನು ಕನ್ಯೆಯರನ್ನಾಗಿ ಮಾಡಿದ್ದೇವೆ.
37عُرُبًا أَتْرَابًا
ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.
38لِّأَصْحَابِ الْيَمِينِ
ಇವೆಲ್ಲ ಬಲಭಾಗದವರಿಗಾಗಿದೆ.
39ثُلَّةٌ مِّنَ الْأَوَّلِينَ
ಅವರು ಪೂರ್ವಿಕರ ಪೈಕಿ ಅನೇಕರಿರುವರು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
37ಆಯತ್

ಅನುವಾದ — ಅಲ್-ವಾಕಿಯಾ 37

ಸೂರಾ ಅಲ್-ವಾಕಿಯಾ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಪ್ರಿಯತಮೆಯರು ಹಾಗು ಸಮಾನ ವಯಸ್ಕರು.

ಸೂರಾ ಆಯತ್ 37/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers