ಅಲ್-ಮುಜ್ಜಮ್ಮಿಲ್ · 10/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
وَاصْبِرْ عَلَىٰ مَا يَقُولُونَ وَاهْجُرْهُمْ هَجْرًا جَمِيلًا ۝١٠
Wasbir `alaa maa yaqoo loona wahjurhum hajran jameelaa
📖 ಕನ್ನಡ ಅರ್ಥ
ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅಲ್-ಮುಜ್ಜಮ್ಮಿಲ್

8وَاذْكُرِ اسْمَ رَبِّكَ وَتَبَتَّلْ إِلَيْهِ تَبْتِيلًا
ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ ಮತ್ತು ಸಕಲರಿಂದ ಬರ‍್ಪಟ್ಟು ಅವನಿಗೆ ಏಕಾಗ್ರಚಿತ್ತರಾಗಿ ಸರ‍್ಪಿಸಿಕೊಳ್ಳಿರಿ.
9رَّبُّ الْمَشْرِقِ وَالْمَغْرِبِ لَا إِلَٰهَ إِلَّا هُوَ فَاتَّخِذْهُ وَكِيلًا
ಅವನು ಪರ‍್ವ ಮತ್ತು ಪಶ್ಚಿಮದ ಪ್ರಭುವಾಗಿದ್ದಾನೆ, ಅವನ ಹೊರತು ಬೇರೆ ಆರಾಧ್ಯನಿಲ್ಲ, ಆದ್ದರಿಂದ ಅವನನ್ನೇ ನೀವು ಕರ‍್ಯಸಾದಕನಾಗಿ ಮಾಡಿಕೊಳ್ಳಿರಿ.
10وَاصْبِرْ عَلَىٰ مَا يَقُولُونَ وَاهْجُرْهُمْ هَجْرًا جَمِيلًا
ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ.
11وَذَرْنِي وَالْمُكَذِّبِينَ أُولِي النَّعْمَةِ وَمَهِّلْهُمْ قَلِيلًا
ನನ್ನನ್ನು ಮತ್ತು ಸುಖಲೋಲುಪರಾದ ಸತ್ಯನಿಷೇಧಿಗಳನ್ನು ಬಿಟ್ಟುಬಿಡಿರಿ ಮತ್ತು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
12إِنَّ لَدَيْنَا أَنكَالًا وَجَحِيمًا
ಖಂಡಿತವಾಗಿಯೂ ನಮ್ಮ ಬಳಿ ಬಲಿಷ್ಠ ಸಂಕೋಲೆಗಳು ಮತ್ತು ಧಗಧಗಿಸುವ ನರಕಾಗ್ನಿಯಿದೆ,
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
10ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 10

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ.

ಸೂರಾ ಆಯತ್ 10/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers