ಅಲ್-ಮುಜ್ಜಮ್ಮಿಲ್ · 3/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
نِّصْفَهُ أَوِ انقُصْ مِنْهُ قَلِيلًا ۝٣
Nisfahooo awinqus minhu qaleelaa
📖 ಕನ್ನಡ ಅರ್ಥ
ರ‍್ಧರಾತ್ರಿ ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆಮಾಡಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಮುಜ್ಜಮ್ಮಿಲ್

1يَا أَيُّهَا الْمُزَّمِّلُ
ಓ ಕಂಬಳಿಯನ್ನು ಹೊದ್ದುಕೊಂಡವರೇ
2قُمِ اللَّيْلَ إِلَّا قَلِيلًا
ಸ್ವಲ್ಪ ಸಮಯದ ಹೊರತು ರಾತ್ರಿ ಎದ್ದು ನಿಂತು ನಮಾಜ್ ನರ‍್ವಹಿಸಿರಿ.
3نِّصْفَهُ أَوِ انقُصْ مِنْهُ قَلِيلًا
ರ‍್ಧರಾತ್ರಿ ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆಮಾಡಿ.
4أَوْ زِدْ عَلَيْهِ وَرَتِّلِ الْقُرْآنَ تَرْتِيلًا
ಅಥವಾ ಅದಕ್ಕಿಂತ ಅಧಿಕಗೊಳಿಸಿ ಮತ್ತು ಕುರ್ಆನನ್ನು ಸಾವಕಾಶವಾಗಿ ಪಠಿಸಿರಿ.
5إِنَّا سَنُلْقِي عَلَيْكَ قَوْلًا ثَقِيلًا
ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
3ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 3

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ರ‍್ಧರಾತ್ರಿ ಅಥವಾ ಅದಕ್ಕಿಂತಲೂ ಸ್ವಲ್ಪ ಕಡಿಮೆಮಾಡಿ.

ಸೂರಾ ಆಯತ್ 3/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers