ಅಲ್-ಅನ್ಫಾಲ್ · 12/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
إِذْ يُوحِي رَبُّكَ إِلَى الْمَلَائِكَةِ أَنِّي مَعَكُمْ فَثَبِّتُوا الَّذِينَ آمَنُوا ۚ سَأُلْقِي فِي قُلُوبِ الَّذِينَ كَفَرُوا الرُّعْبَ فَاضْرِبُوا فَوْقَ الْأَعْنَاقِ وَاضْرِبُوا مِنْهُمْ كُلَّ بَنَانٍ ۝١٢
Iz yoohee Rabbuka ilal malaaa`ikati annee ma`akum fasabbitul lazeena aamanoo; sa ulqee fee quloobil lazeena kafarur ru`ba fadriboo fawqal a`naaqi wadriboo minhum kulla banaan
📖 ಕನ್ನಡ ಅರ್ಥ
ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ ಧೈರ್ಯ ತುಂಬಿರಿ. ಸದ್ಯವೇ ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕಲಿರುವೆನು. ಇನ್ನು ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಕೀಲುಗಳ ಮೇಲೆ ಹೊಡೆಯಿರಿ ಎಂದು ಅಲ್ಲಾಹನು ದೇವಚರರಿಗೆ ಆದೇಶ ನೀಡಿದ್ದ ಸಂದರ್ಭವನ್ನು ಸ್ಮರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಅನ್ಫಾಲ್

10وَمَا جَعَلَهُ اللَّهُ إِلَّا بُشْرَىٰ وَلِتَطْمَئِنَّ بِهِ قُلُوبُكُمْ ۚ وَمَا النَّصْرُ إِلَّا مِنْ عِندِ اللَّهِ ۚ إِنَّ اللَّهَ عَزِيزٌ حَكِيمٌ
ಮತ್ತು ಅಲ್ಲಾಹನ ಈ ಸಹಾಯವನ್ನು ನಿಮಗೆ ಶುಭವಾರ್ತೆಯಾಗಲೆಂದು ಮತ್ತು ನಿಮ್ಮ ಮನಸ್ಸುಗಳಿಗೆ ಶಾಂತಿ ಸಿಗಲೆಂದಾಗಿದೆ ಮತ್ತು ಸಹಾಯವು ಕೇವಲ ಅಲ್ಲಾಹನ ಕಡೆಯಿಂದಿರುತ್ತದೆ. ನಿಸ್ಸಂಶಯವಾಗಿಯು ಅಲ್ಲಾಹನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.
11إِذْ يُغَشِّيكُمُ النُّعَاسَ أَمَنَةً مِّنْهُ وَيُنَزِّلُ عَلَيْكُم مِّنَ السَّمَاءِ مَاءً لِّيُطَهِّرَكُم بِهِ وَيُذْهِبَ عَنكُمْ رِجْزَ الشَّيْطَانِ وَلِيَرْبِطَ عَلَىٰ قُلُوبِكُمْ وَيُثَبِّتَ بِهِ الْأَقْدَامَ
ಅಲ್ಲಾಹನು ತನ್ನ ವತಿಯಿಂದ ನಿಮಗೆ ಮನಃ ಶಾಂತಿಯನ್ನು ನೀಡಲು ನಿಮ್ಮ ಮೇಲೆ ತೂಕಡಿಕೆಯನ್ನು ಇಳಿಸಿದ್ದನು ಮತ್ತು ನಿಮ್ಮನ್ನು ಶುದ್ಧೀಕರಿಸಲು, ಶೈತಾನಿನ ದುಷ್ಪೆçÃರಣೆಯನ್ನು ತಡೆಯಲು, ನಿಮ್ಮ ಹೃದಯಗಳನ್ನು ಸದೃಢಗೊಳಿಸಲು ಮತ್ತು ತನ್ಮೂಲಕ ನಿಮ್ಮ ಪಾದಗಳನ್ನು ಸ್ಥಿರಗೊಳಿಸಲು ಅವನು ನಿಮ್ಮ ಮೇಲೆ ಆಕಾಶದಿಂದ ನೀರು ಸುರಿಸಿದ್ದ ಸಂದರ್ಭವನ್ನು ಸ್ಮರಿಸಿರಿ.
12إِذْ يُوحِي رَبُّكَ إِلَى الْمَلَائِكَةِ أَنِّي مَعَكُمْ فَثَبِّتُوا الَّذِينَ آمَنُوا ۚ سَأُلْقِي فِي قُلُوبِ الَّذِينَ كَفَرُوا الرُّعْبَ فَاضْرِبُوا فَوْقَ الْأَعْنَاقِ وَاضْرِبُوا مِنْهُمْ كُلَّ بَنَانٍ
ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ ಧೈರ್ಯ ತುಂಬಿರಿ. ಸದ್ಯವೇ ನಾನು ಸತ್ಯನಿಷೇಧಿಗಳ ಹೃದಯಗಳಲ್ಲಿ ಭಯವನ್ನು ಹಾಕಲಿರುವೆನು. ಇನ್ನು ನೀವು ಅವರ ಕೊರಳುಗಳ ಮೇಲೆ ಹೊಡೆಯಿರಿ ಮತ್ತು ಅವರ ಪ್ರತಿಯೊಂದು ಕೀಲುಗಳ ಮೇಲೆ ಹೊಡೆಯಿರಿ ಎಂದು ಅಲ್ಲಾಹನು ದೇವಚರರಿಗೆ ಆದೇಶ ನೀಡಿದ್ದ ಸಂದರ್ಭವನ್ನು ಸ್ಮರಿಸಿರಿ.
13ذَٰلِكَ بِأَنَّهُمْ شَاقُّوا اللَّهَ وَرَسُولَهُ ۚ وَمَن يُشَاقِقِ اللَّهَ وَرَسُولَهُ فَإِنَّ اللَّهَ شَدِيدُ الْعِقَابِ
ಈ ಶಿಕ್ಷೆ ಅವರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸಿದುವುದರ ಫಲವಾಗಿದೆ. ಯಾರು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ವಿರೋಧಿಸುತ್ತಾನೋ ನಿಸ್ಸಂಶಯವಾಗಿಯು ಅವರಿಗೆ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
14ذَٰلِكُمْ فَذُوقُوهُ وَأَنَّ لِلْكَافِرِينَ عَذَابَ النَّارِ
ಇದು ನಿಮ್ಮ ಐಹಿಕ ಶಿಕ್ಷೆ ಇದನ್ನು ಸವಿಯಿರಿ ಮತ್ತು ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆಯು ನಿಶ್ಚಯವಾಗಿದೆ ಎಂಬುದನ್ನು ಅರಿತುಕೊಳ್ಳಿರಿ.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
12ಆಯತ್

ಅನುವಾದ — ಅಲ್-ಅನ್ಫಾಲ್ 12

ಸೂರಾ ಅಲ್-ಅನ್ಫಾಲ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಪ್ರಭು ದೇವಚರರಿಗೆ ಹೇಳಿದನು: ನಾನು ನಿಮ್ಮ ಜೊತೆಗಿದ್ದೇನೆ, ಆದ್ದರಿಂದ ನೀವು ಸತ್ಯವಿಶ್ವಾಸಿಗಳಿಗೆ…

ಸೂರಾ ಆಯತ್ 12/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers