ಅಲ್-ಫಜ್ರ್ · 12/30
ಅನುವಾದ ಉಚ್ಚಾರಣೆ — ಸೂರಾ ಅಲ್-ಫಜ್ರ್
فَأَكْثَرُوا فِيهَا الْفَسَادَ ۝١٢
Fa aksaroo feehal fasaad
📖 ಕನ್ನಡ ಅರ್ಥ
ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.

🎧 ಆಲಿಸಿ


📜 ಆಯತ್ 10-14 — ಸೂರಾ ಅಲ್-ಫಜ್ರ್

10وَفِرْعَوْنَ ذِي الْأَوْتَادِ
ಮತ್ತು ಮೊಳೆಗಳವನಾಗಿದ್ದ ಫಿರ್ಔನ್ನೊಂದಿಗೆ.
11الَّذِينَ طَغَوْا فِي الْبِلَادِ
ಅವರೆಲ್ಲರೂ ನಾಡುಗಳಲ್ಲಿ ಅತಿರೇಕವೆಸಗುತ್ತಿದ್ದರು.
12فَأَكْثَرُوا فِيهَا الْفَسَادَ
ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.
13فَصَبَّ عَلَيْهِمْ رَبُّكَ سَوْطَ عَذَابٍ
ಆಗ ನಿಮ್ಮ ಪ್ರಭು ಅವರ ಮೇಲೆ ಶಿಕ್ಷೆಯ ಚಾಟಿಯನ್ನು ಬಾರಿಸಿದನು.
14إِنَّ رَبَّكَ لَبِالْمِرْصَادِ
ಖಂಡಿತವಾಗಿಯೂ ನಿಮ್ಮ ಪ್ರಭು ಹೊಂಚಿನಲ್ಲಿದ್ದಾನೆ.
ಅಲ್-ಫಜ್ರ್ಕುರಾನ್ ಸೂಚಿ
30ಆಯತ್
MeccanRevelation
12ಆಯತ್

ಅನುವಾದ — ಅಲ್-ಫಜ್ರ್ 12

ಸೂರಾ ಅಲ್-ಫಜ್ರ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರು ಆ ನಾಡುಗಳಲ್ಲಿ ತುಂಬಾಕ್ಷೆÆÃಭೆ ಹರಡಿದ್ದರು.

ಸೂರಾ ಆಯತ್ 12/30 — ಸೂರಾ ಅಲ್-ಫಜ್ರ್ الفجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಜ್ರ್ ಆಲಿಸಿ, ಸೂರಾ ಅಲ್-ಫಜ್ರ್ ಅನುವಾದ, ಸೂರಾ ಅಲ್-ಫಜ್ರ್ mp3, ಸೂರಾ ಅಲ್-ಫಜ್ರ್ pdf. ಆಯತ್ 10–14. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers