ಅದ್-ದುಹಾ · 8/11
ಅನುವಾದ ಉಚ್ಚಾರಣೆ — ಸೂರಾ ಅದ್-ದುಹಾ
وَوَجَدَكَ عَائِلًا فَأَغْنَىٰ ۝٨
Wa wa jadaka `aa-ilan fa aghnaa
📖 ಕನ್ನಡ ಅರ್ಥ
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?

🎧 ಆಲಿಸಿ


📜 ಆಯತ್ 6-10 — ಸೂರಾ ಅದ್-ದುಹಾ

6أَلَمْ يَجِدْكَ يَتِيمًا فَآوَىٰ
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?
7وَوَجَدَكَ ضَالًّا فَهَدَىٰ
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?
8وَوَجَدَكَ عَائِلًا فَأَغْنَىٰ
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
9فَأَمَّا الْيَتِيمَ فَلَا تَقْهَرْ
ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.
10وَأَمَّا السَّائِلَ فَلَا تَنْهَرْ
ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.
ಅದ್-ದುಹಾಕುರಾನ್ ಸೂಚಿ
11ಆಯತ್
MeccanRevelation
8ಆಯತ್

ಅನುವಾದ — ಅದ್-ದುಹಾ 8

ಸೂರಾ ಅದ್-ದುಹಾ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?

ಸೂರಾ ಆಯತ್ 8/11 — ಸೂರಾ ಅದ್-ದುಹಾ الضحى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಹಾ ಆಲಿಸಿ, ಸೂರಾ ಅದ್-ದುಹಾ ಅನುವಾದ, ಸೂರಾ ಅದ್-ದುಹಾ mp3, ಸೂರಾ ಅದ್-ದುಹಾ pdf. ಆಯತ್ 6–10. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers