ಅದ್-ದುಹಾ · 3/11
ಅನುವಾದ ಉಚ್ಚಾರಣೆ — ಸೂರಾ ಅದ್-ದುಹಾ
مَا وَدَّعَكَ رَبُّكَ وَمَا قَلَىٰ ۝٣
Ma wad da`aka rabbuka wa ma qalaa
📖 ಕನ್ನಡ ಅರ್ಥ
ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅದ್-ದುಹಾ

1وَالضُّحَىٰ
ಪರ‍್ವಾಹ್ನ ಪ್ರಕಾಶದಾಣೆ.
2وَاللَّيْلِ إِذَا سَجَىٰ
ರಾತ್ರಿಯಾಣೆ, ಅದು ಪ್ರಶಾಂತವಾಗಿ ಆವರಿಸುವಾಗ.
3مَا وَدَّعَكَ رَبُّكَ وَمَا قَلَىٰ
ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.
4وَلَلْآخِرَةُ خَيْرٌ لَّكَ مِنَ الْأُولَىٰ
ಖಂಡಿತವಾಗಿಯೂ ನಿಮಗೆ ಪರಲೋಕವು ಇಹಲೋಕಕ್ಕಿಂತಲೂ ಉತ್ತಮವಾಗಿರುವುದು.
5وَلَسَوْفَ يُعْطِيكَ رَبُّكَ فَتَرْضَىٰ
ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.
ಅದ್-ದುಹಾಕುರಾನ್ ಸೂಚಿ
11ಆಯತ್
MeccanRevelation
3ಆಯತ್

ಅನುವಾದ — ಅದ್-ದುಹಾ 3

ಸೂರಾ ಅದ್-ದುಹಾ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸಂದೇಶವಾಹಕರೇ ನಿಮ್ಮ ಪ್ರಭು ನಿಮ್ಮನ್ನು ಕೈಬಿಡಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ.

ಸೂರಾ ಆಯತ್ 3/11 — ಸೂರಾ ಅದ್-ದುಹಾ الضحى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಹಾ ಆಲಿಸಿ, ಸೂರಾ ಅದ್-ದುಹಾ ಅನುವಾದ, ಸೂರಾ ಅದ್-ದುಹಾ mp3, ಸೂರಾ ಅದ್-ದುಹಾ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers