ಅದ್-ದುಹಾ · 10/11
ಅನುವಾದ ಉಚ್ಚಾರಣೆ — ಸೂರಾ ಅದ್-ದುಹಾ
وَأَمَّا السَّائِلَ فَلَا تَنْهَرْ ۝١٠
Wa am mas saa-ila fala tanhar
📖 ಕನ್ನಡ ಅರ್ಥ
ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.

🎧 ಆಲಿಸಿ


📜 ಆಯತ್ 8-11 — ಸೂರಾ ಅದ್-ದುಹಾ

8وَوَجَدَكَ عَائِلًا فَأَغْنَىٰ
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
9فَأَمَّا الْيَتِيمَ فَلَا تَقْهَرْ
ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.
10وَأَمَّا السَّائِلَ فَلَا تَنْهَرْ
ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.
11وَأَمَّا بِنِعْمَةِ رَبِّكَ فَحَدِّثْ
ಮತ್ತು ನಿಮ್ಮ ಪ್ರಭುವಿನ ಅನುಗ್ರಹಗಳನ್ನು ಸಾರುತ್ತಿರಿ.
ಅದ್-ದುಹಾಕುರಾನ್ ಸೂಚಿ
11ಆಯತ್
MeccanRevelation
10ಆಯತ್

ಅನುವಾದ — ಅದ್-ದುಹಾ 10

ಸೂರಾ ಅದ್-ದುಹಾ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಬೇಡುತ್ತಾ ಬರುವವನಿಗೆ ಗದರಿಸದಿರಿ.

ಸೂರಾ ಆಯತ್ 10/11 — ಸೂರಾ ಅದ್-ದುಹಾ الضحى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಹಾ ಆಲಿಸಿ, ಸೂರಾ ಅದ್-ದುಹಾ ಅನುವಾದ, ಸೂರಾ ಅದ್-ದುಹಾ mp3, ಸೂರಾ ಅದ್-ದುಹಾ pdf. ಆಯತ್ 8–11. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers