ಅದ್-ದುಹಾ · 6/11
ಅನುವಾದ ಉಚ್ಚಾರಣೆ — ಸೂರಾ ಅದ್-ದುಹಾ
أَلَمْ يَجِدْكَ يَتِيمًا فَآوَىٰ ۝٦
Alam ya jidka yateeman fa aawaa
📖 ಕನ್ನಡ ಅರ್ಥ
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅದ್-ದುಹಾ

4وَلَلْآخِرَةُ خَيْرٌ لَّكَ مِنَ الْأُولَىٰ
ಖಂಡಿತವಾಗಿಯೂ ನಿಮಗೆ ಪರಲೋಕವು ಇಹಲೋಕಕ್ಕಿಂತಲೂ ಉತ್ತಮವಾಗಿರುವುದು.
5وَلَسَوْفَ يُعْطِيكَ رَبُّكَ فَتَرْضَىٰ
ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.
6أَلَمْ يَجِدْكَ يَتِيمًا فَآوَىٰ
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?
7وَوَجَدَكَ ضَالًّا فَهَدَىٰ
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?
8وَوَجَدَكَ عَائِلًا فَأَغْنَىٰ
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
ಅದ್-ದುಹಾಕುರಾನ್ ಸೂಚಿ
11ಆಯತ್
MeccanRevelation
6ಆಯತ್

ಅನುವಾದ — ಅದ್-ದುಹಾ 6

ಸೂರಾ ಅದ್-ದುಹಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?

ಸೂರಾ ಆಯತ್ 6/11 — ಸೂರಾ ಅದ್-ದುಹಾ الضحى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಹಾ ಆಲಿಸಿ, ಸೂರಾ ಅದ್-ದುಹಾ ಅನುವಾದ, ಸೂರಾ ಅದ್-ದುಹಾ mp3, ಸೂರಾ ಅದ್-ದುಹಾ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers