ಅದ್-ದುಹಾ · 7/11
ಅನುವಾದ ಉಚ್ಚಾರಣೆ — ಸೂರಾ ಅದ್-ದುಹಾ
وَوَجَدَكَ ضَالًّا فَهَدَىٰ ۝٧
Wa wa jadaka daal lan fahada
📖 ಕನ್ನಡ ಅರ್ಥ
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?

🎧 ಆಲಿಸಿ


📜 ಆಯತ್ 5-9 — ಸೂರಾ ಅದ್-ದುಹಾ

5وَلَسَوْفَ يُعْطِيكَ رَبُّكَ فَتَرْضَىٰ
ಸದ್ಯವೇ ನಿಮಗೆ ನಿಮ್ಮ ಪ್ರಭು (ಅನುಗ್ರಹಗಳನ್ನು) ನೀಡುವನು. ಆಗ ನೀವು ಸಂತೃಪ್ತಿ ಪಡೆಯುವಿರಿ.
6أَلَمْ يَجِدْكَ يَتِيمًا فَآوَىٰ
ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯವನ್ನು ನೀಡಲಿಲ್ಲವೇ ?
7وَوَجَدَكَ ضَالًّا فَهَدَىٰ
ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?
8وَوَجَدَكَ عَائِلًا فَأَغْنَىٰ
ನಿಮ್ಮನ್ನು ನರ‍್ಗತಿಕನಾಗಿ ಕಂಡು ಅವನು ಸ್ಥಿತಿವಂತನಾಗಿ ಮಾಡಲಿಲ್ಲವೇ ?
9فَأَمَّا الْيَتِيمَ فَلَا تَقْهَرْ
ಆದ್ದರಿಂದ ನೀವು ಅನಾಥನನ್ನು ಧಮನಿಸದಿರಿ.
ಅದ್-ದುಹಾಕುರಾನ್ ಸೂಚಿ
11ಆಯತ್
MeccanRevelation
7ಆಯತ್

ಅನುವಾದ — ಅದ್-ದುಹಾ 7

ಸೂರಾ ಅದ್-ದುಹಾ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮನ್ನು ದಾರಿ ತಿಳಿಯದವನಾಗಿ ಕಂಡು ಅವನು ಮರ‍್ಗರ‍್ಶನ ಮಾಡಲಿಲ್ಲವೇ ?

ಸೂರಾ ಆಯತ್ 7/11 — ಸೂರಾ ಅದ್-ದುಹಾ الضحى (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಹಾ ಆಲಿಸಿ, ಸೂರಾ ಅದ್-ದುಹಾ ಅನುವಾದ, ಸೂರಾ ಅದ್-ದುಹಾ mp3, ಸೂರಾ ಅದ್-ದುಹಾ pdf. ಆಯತ್ 5–9. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers