ಯೂಸುಫ್ · 24/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
وَلَقَدْ هَمَّتْ بِهِ ۖ وَهَمَّ بِهَا لَوْلَا أَن رَّأَىٰ بُرْهَانَ رَبِّهِ ۚ كَذَٰلِكَ لِنَصْرِفَ عَنْهُ السُّوءَ وَالْفَحْشَاءَ ۚ إِنَّهُ مِنْ عِبَادِنَا الْمُخْلَصِينَ ۝٢٤
Wa laqad hammat bihee wa hamma bihaa law laaa ar ra-aa burhaana rabbih;; kazaalika linasrifa `anhu sooo`a walfa hshaaa`; innahoo min `ibaadi nal mukhlaseen
📖 ಕನ್ನಡ ಅರ್ಥ
ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ ಅವರೂ ಸಹ ಅವಳನ್ನು ಬಯಸುತ್ತಿದ್ದರು. ನಾವು ಅವರಿಂದ ಕೆಡುಕನ್ನು ನೀಚ ಕೃತ್ಯವನ್ನು ದೂರ ಮಾಡಲೆಂದು ಹೀಗೆ ಮಾಡಿದೆವು ನಿಸ್ಸಂಶಯವಾಗಿಯೂ ಅವರು ನಮ್ಮ ಆಯ್ಕೆಯಾದ ದಾಸರಲ್ಲಾಗಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಯೂಸುಫ್

22وَلَمَّا بَلَغَ أَشُدَّهُ آتَيْنَاهُ حُكْمًا وَعِلْمًا ۚ وَكَذَٰلِكَ نَجْزِي الْمُحْسِنِينَ
ಮತ್ತು ಯೂಸುಫ್ ಯೌವ್ವನಕ್ಕೆ ತಲುಪಿದಾಗ ನಾವು ಅವರಿಗೆ ಯುಕ್ತಿಯನ್ನು ಸುಜ್ಞಾನವನ್ನು ದಯಪಾಲಿಸಿದೆವು ಮತ್ತು ಸಜ್ಜನರಿಗೆ ನಾವು ಇದೇ ರೀತಿ ಪ್ರತಿಫಲ ನೀಡುತ್ತೇವೆ.
23وَرَاوَدَتْهُ الَّتِي هُوَ فِي بَيْتِهَا عَن نَّفْسِهِ وَغَلَّقَتِ الْأَبْوَابَ وَقَالَتْ هَيْتَ لَكَ ۚ قَالَ مَعَاذَ اللَّهِ ۖ إِنَّهُ رَبِّي أَحْسَنَ مَثْوَايَ ۖ إِنَّهُ لَا يُفْلِحُ الظَّالِمُونَ
ಯೂಸುಫ್‌ರವರು ವಾಸಿಸುತ್ತಿದ್ದ ಮನೆಯೊಡತಿ ಅವರನ್ನು ಫುಸಲಾಯಿಸಿದಳು ಒಮ್ಮೆ ಬಾಗಿಲುಗಳನ್ನು ಮುಚ್ಚಿ "ಇತ್ತ ಬಾ" ಎಂದಳು. ಯೂಸುಫ್ ಹೇಳಿದರು "ಅಲ್ಲಾಹನ ಅಭಯ ನಿಶ್ಚಯವಾಗಿ ನನ್ನ ಒಡೆಯನು ನನ್ನನ್ನು ಅತ್ಯುತ್ತಮವಾಗಿ ಇಟ್ಟಿದ್ದಾನೆ, ಖಂಡಿತವಾಗಿಯೂ ಅನ್ಯಾಯ ಮಾಡುವವರು ಯಶಸ್ಸು ಪಡೆಯುವುದಿಲ್ಲ.
24وَلَقَدْ هَمَّتْ بِهِ ۖ وَهَمَّ بِهَا لَوْلَا أَن رَّأَىٰ بُرْهَانَ رَبِّهِ ۚ كَذَٰلِكَ لِنَصْرِفَ عَنْهُ السُّوءَ وَالْفَحْشَاءَ ۚ إِنَّهُ مِنْ عِبَادِنَا الْمُخْلَصِينَ
ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ ಅವರೂ ಸಹ ಅವಳನ್ನು ಬಯಸುತ್ತಿದ್ದರು. ನಾವು ಅವರಿಂದ ಕೆಡುಕನ್ನು ನೀಚ ಕೃತ್ಯವನ್ನು ದೂರ ಮಾಡಲೆಂದು ಹೀಗೆ ಮಾಡಿದೆವು ನಿಸ್ಸಂಶಯವಾಗಿಯೂ ಅವರು ನಮ್ಮ ಆಯ್ಕೆಯಾದ ದಾಸರಲ್ಲಾಗಿದ್ದರು.
25وَاسْتَبَقَا الْبَابَ وَقَدَّتْ قَمِيصَهُ مِن دُبُرٍ وَأَلْفَيَا سَيِّدَهَا لَدَى الْبَابِ ۚ قَالَتْ مَا جَزَاءُ مَنْ أَرَادَ بِأَهْلِكَ سُوءًا إِلَّا أَن يُسْجَنَ أَوْ عَذَابٌ أَلِيمٌ
ಅವರಿಬ್ಬರೂ ಬಾಗಿಲಿನತ್ತ ಓಡಿದರು. ಆಕೆ ಹಿಂದಿನಿAದ ಅವರ ಅಂಗಿಯನ್ನು ಹರಿದಳು. ಅವರಿಬ್ಬರೂ ಬಾಗಿಲ ಬಳಿಯೇ ಅವಳ ಪತಿಯನ್ನು ಉಪಸ್ಥಿತರಿರುವುದಾಗಿ ಕಂಡರು, ಆಗ ಅವಳು ಹೇಳಿದಳು ನಿಮ್ಮ ಮಡದಿಯೊಂದಿಗೆ ಕೆಡುಕನ್ನು ಬಯಸಿದವರಿಗೆ ಸೆರೆಗೆ ತಳ್ಳುವುದು ಅಥವಾ ವೇದನಾಯುಕ್ತ ಶಿಕ್ಷೆಯಲ್ಲದೆ ಬೇರೆ ಪ್ರತಿಫಲವೇನಿದೆ ?
26قَالَ هِيَ رَاوَدَتْنِي عَن نَّفْسِي ۚ وَشَهِدَ شَاهِدٌ مِّنْ أَهْلِهَا إِن كَانَ قَمِيصُهُ قُدَّ مِن قُبُلٍ فَصَدَقَتْ وَهُوَ مِنَ الْكَاذِبِينَ
ಯೂಸುಫ್ ಹೇಳಿದರು; ಇವಳೇ ನನ್ನನ್ನು ಫುಸಲಾಯಿಸಿದ್ದಳು ಆಗ ಆಕೆಯ ಕುಟುಂಬದಿAದಲೇ ಒಬ್ಬ ವ್ಯಕ್ತಿಯು ಸಾಕ್ಷಿ ವಹಿಸಿದನು. ಅವರ ಅಂಗಿಯೂ ಮುಂಭಾಗದಿAದ ಹರಿದು ಹೋಗಿದ್ದರೆ ಇವಳು ಸತ್ಯವಂತಳಾಗಿದ್ದಾಳೆ, ಮತ್ತು ಯೂಸುಫ್ ಸುಳ್ಳುಗಾರರಲ್ಲಾಗಿರುವರು.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
24ಆಯತ್

ಅನುವಾದ — ಯೂಸುಫ್ 24

ಸೂರಾ ಯೂಸುಫ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಆಕೆ ಅವರನ್ನು(ನೀಚ ಕೃತ್ಯಕ್ಕೆ) ಬಯಸಿದಳು ಆದರೆ ತಮ್ಮ ಪ್ರಭುವಿನ ದೃಷ್ಟಾಂತವನ್ನು ಯೂಸುಫ್‌ರವರು ಕಾಣದಿರುತ್ತಿದ್ದರೆ…

ಸೂರಾ ಆಯತ್ 24/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers