ಯೂಸುಫ್ · 62/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
وَقَالَ لِفِتْيَانِهِ اجْعَلُوا بِضَاعَتَهُمْ فِي رِحَالِهِمْ لَعَلَّهُمْ يَعْرِفُونَهَا إِذَا انقَلَبُوا إِلَىٰ أَهْلِهِمْ لَعَلَّهُمْ يَرْجِعُونَ ۝٦٢
Wa qaala lifityaanihij `aloo bidaa`atahum fee rihaalihim la`allahum ya`rifoonahaaa izan qalabooo ilaaa ahlihim la`allahum yarji`oon
📖 ಕನ್ನಡ ಅರ್ಥ
ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ. ಅವರು ತಮ್ಮ ಪರಿವಾರದ ಬಳಿ ಮರಳಿ ಹೋದಾಗ ಅದನ್ನು ಗುರುತಿಸಿಕೊಂಡು(ಬಹುಶಃ ಇದರ ಕಾರಣ) ಮರಳಿ ಬರಬಹುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 60-64 — ಸೂರಾ ಯೂಸುಫ್

60فَإِن لَّمْ تَأْتُونِي بِهِ فَلَا كَيْلَ لَكُمْ عِندِي وَلَا تَقْرَبُونِ
ನೀವೇನಾದರೂ ಅವನನ್ನು ನನ್ನ ಬಳಿಗೆ ಕರೆತರದಿದ್ದರೆ ನಿಮಗೆ ನನ್ನ ಬಳಿ ಧಾನ್ಯವಿಲ್ಲ. ಮಾತ್ರವಲ್ಲ ನೀವು ನನ್ನ ಹತ್ತಿರ ಸುಳಿಯುವುದೂ ಬೇಡ.
61قَالُوا سَنُرَاوِدُ عَنْهُ أَبَاهُ وَإِنَّا لَفَاعِلُونَ
ಅವರು ಹೇಳಿದರು; ಶೀಘ್ರವೇ ಅವನನ್ನು ಕಳುಹಿಸಲಿಕ್ಕಾಗಿ ನಾವು ಅವನ ತಂದೆಯನ್ನು ಒಲಿಸುವೆವು ಮತ್ತು ನಾವು ಹೀಗೆ ಮಾಡಿಯೇ ತೀರುವೆವು.
62وَقَالَ لِفِتْيَانِهِ اجْعَلُوا بِضَاعَتَهُمْ فِي رِحَالِهِمْ لَعَلَّهُمْ يَعْرِفُونَهَا إِذَا انقَلَبُوا إِلَىٰ أَهْلِهِمْ لَعَلَّهُمْ يَرْجِعُونَ
ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ. ಅವರು ತಮ್ಮ ಪರಿವಾರದ ಬಳಿ ಮರಳಿ ಹೋದಾಗ ಅದನ್ನು ಗುರುತಿಸಿಕೊಂಡು(ಬಹುಶಃ ಇದರ ಕಾರಣ) ಮರಳಿ ಬರಬಹುದು.
63فَلَمَّا رَجَعُوا إِلَىٰ أَبِيهِمْ قَالُوا يَا أَبَانَا مُنِعَ مِنَّا الْكَيْلُ فَأَرْسِلْ مَعَنَا أَخَانَا نَكْتَلْ وَإِنَّا لَهُ لَحَافِظُونَ
ಅವರು ತಮ್ಮ ತಂದೆಯ ಬಳಿಗೆ ಮರಳಿದಾಗ ಹೇಳಿದರು; ಓ ನಮ್ಮ ತಂದೆಯೇ ನಮ್ಮಿಂದ ಧಾನ್ಯವನ್ನು ತಡೆಹಿಡಿಯಲಾಗಿದೆ. ನಾವು ಧಾನ್ಯವನ್ನು ತರಲು ತಾವು ನಮ್ಮೊಂದಿಗೆ ನಮ್ಮ ಸಹೋದರ (ಬಿನ್‌ಯಾಮಿನ್)ನನ್ನು ಕಳುಹಿಸಿರಿ. ನಾವು ಅವನ ಸಂರಕ್ಷಣೆಯ ಹೊಣೆಗಾರರಾಗಿರುತ್ತೇವೆ.
64قَالَ هَلْ آمَنُكُمْ عَلَيْهِ إِلَّا كَمَا أَمِنتُكُمْ عَلَىٰ أَخِيهِ مِن قَبْلُ ۖ فَاللَّهُ خَيْرٌ حَافِظًا ۖ وَهُوَ أَرْحَمُ الرَّاحِمِينَ
ಆಗ ಯಾಕೂಬ್‌ರವರು ಹೇಳಿದರು ಇದಕ್ಕೆ ಮೊದಲು ಅವನ ಸಹೋದರನ ವಿಚಾರದಲ್ಲಿ ನಿಮ್ಮನ್ನು ನಂಬಿದAತೆ ಇವನ ವಿಚಾರದಲ್ಲಿಯೂ ನಾನು ನಿಮ್ಮನ್ನು ನಂಬಬೇಕೆ? ಹಾಗೆಯೇ ಅಲ್ಲಾಹನೇ ಅತ್ಯುತ್ತಮ ಸಂರಕ್ಷಕನಾಗಿರುವನು, ಮತ್ತು ಅವನು ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
62ಆಯತ್

ಅನುವಾದ — ಯೂಸುಫ್ 62

ಸೂರಾ ಯೂಸುಫ್ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಯೂಸುಫ್‌ರವರು ತನ್ನ ಸೇವಕರಿಗೆ ಹೇಳಿದರು; ಅವರು ಕೊಟ್ಟ ಧನವನ್ನು ಅವರ ಚೀಲಗಳಲ್ಲೇ ಇರಿಸಿರಿ.…

ಸೂರಾ ಆಯತ್ 62/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 60–64. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers