ಅಲ್-ಇಸ್ರಾ · 34/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا ۝٣٤
Wa laa taqraboo maalal yateemi illaa billatee hiya ahsanu hattaa yablugha ashuddah; wa awfoo bil`ahd, innal `ahda kaana mas`oolaa
📖 ಕನ್ನಡ ಅರ್ಥ
ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-36 — ಸೂರಾ ಅಲ್-ಇಸ್ರಾ

32وَلَا تَقْرَبُوا الزِّنَا ۖ إِنَّهُ كَانَ فَاحِشَةً وَسَاءَ سَبِيلًا
ನೀವು ವ್ಯಾಭಿಚಾರದ ಸಮೀಪಕ್ಕೂ ಸುಳಿಯ ಬೇಡಿರಿ. ಏಕೆಂದರೆ ಅದು ಅಶ್ಲೀಲ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗವಾಗಿದೆ.
33وَلَا تَقْتُلُوا النَّفْسَ الَّتِي حَرَّمَ اللَّهُ إِلَّا بِالْحَقِّ ۗ وَمَن قُتِلَ مَظْلُومًا فَقَدْ جَعَلْنَا لِوَلِيِّهِ سُلْطَانًا فَلَا يُسْرِف فِّي الْقَتْلِ ۖ إِنَّهُ كَانَ مَنصُورًا
ನೀವು ಅಲ್ಲಾಹನು ನಿಷಿದ್ಧಗೊಳಿಸಿರುವ ಜೀವವನ್ನು ಎಂದಿಗೂ ಅನ್ಯಾಯವಾಗಿ ವಧಿಸಬೇಡಿರಿ. ಇನ್ನು ಯಾರಾದರೂ ಅನ್ಯಾಯಕ್ಕೊಳಗಾಗಿ ವಧಿಸಲ್ಪಟ್ಟರೆ ನಾವು ಅವನ ವಾರೀಸುದಾರರಿಗೆ ಪ್ರತಿಕಾರದ ಅಧಿಕಾರ ಕೊಟ್ಟಿದ್ದೇವೆ. ಅದರೆ ಅವನು ಕೊಲ್ಲುವುದರಲ್ಲಿ ಅತಿಕ್ರಮವನ್ನು ತೋರದಿರಲಿ. ನಿಸ್ಸಂಶಯವಾಗಿಯೂ (ಪ್ರತೀಕಾರದ ಮೂಲಕ) ಅವನು ಸಹಾಯ ನೀಡಲ್ಪಟ್ಟಿದ್ದಾನೆ.
34وَلَا تَقْرَبُوا مَالَ الْيَتِيمِ إِلَّا بِالَّتِي هِيَ أَحْسَنُ حَتَّىٰ يَبْلُغَ أَشُدَّهُ ۚ وَأَوْفُوا بِالْعَهْدِ ۖ إِنَّ الْعَهْدَ كَانَ مَسْئُولًا
ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ ಮತ್ತು ನೀವು ಒಪ್ಪಂದವನ್ನು ಪೂರ್ತಿಗೊಳಿಸಿರಿ. ಖಂಡಿತವಾಗಿಯು ನೀವು ಒಪ್ಪಂದದ ಕುರಿತು ವಿಚಾರಿಸಲ್ಪಡುವಿರಿ.
35وَأَوْفُوا الْكَيْلَ إِذَا كِلْتُمْ وَزِنُوا بِالْقِسْطَاسِ الْمُسْتَقِيمِ ۚ ذَٰلِكَ خَيْرٌ وَأَحْسَنُ تَأْوِيلًا
ನೀವು ಅಳೆದು ಕೊಡುವಾಗ ಪರಿಪೂರ್ಣವಾಗಿ ಅಳೆಯಿರಿ ಮತ್ತು ಸಮತೋಲನವುಳ್ಳ ತಕ್ಕಡಿಯಿಂದ ತೂಕ ಮಾಡಿರಿ ಇದುವೇ ಉತ್ತಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.
36وَلَا تَقْفُ مَا لَيْسَ لَكَ بِهِ عِلْمٌ ۚ إِنَّ السَّمْعَ وَالْبَصَرَ وَالْفُؤَادَ كُلُّ أُولَٰئِكَ كَانَ عَنْهُ مَسْئُولًا
ನಿಮಗೆ ಅರಿವಿಲ್ಲದಂತಹ ವಿಚಾರವನ್ನು ಹಿಂಬಾಲಿಸದಿರಿ. ಏಕೆಂದರೆ ಕಿವಿ, ಕಣ್ಣು ಹಾಗೂ ಹೃದಯ ಪ್ರತಿಯೊಂದರ ಬಗ್ಗೆ ಪ್ರಶ್ನಿಸಲಾಗುವುದು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
34ಆಯತ್

ಅನುವಾದ — ಅಲ್-ಇಸ್ರಾ 34

ಸೂರಾ ಅಲ್-ಇಸ್ರಾ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ಅನಾಥನ ಸೊತ್ತನ್ನು ಅತ್ಯುತ್ತಮ ರೀತಿಯಲ್ಲೇ ಹೊರತು ಸಮೀಪಿಸಬೇಡಿರಿ. ಅವನು ಪ್ರಾಯಕ್ಕೆ ತಲುಪುವ ತನಕ…

ಸೂರಾ ಆಯತ್ 34/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 32–36. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers