ಅಲ್-ಅಂಬಿಯಾ · 106/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
إِنَّ فِي هَٰذَا لَبَلَاغًا لِّقَوْمٍ عَابِدِينَ ۝١٠٦
Inna fee haaza labalaa ghal liqawmin `aabideen
📖 ಕನ್ನಡ ಅರ್ಥ
ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 104-108 — ಸೂರಾ ಅಲ್-ಅಂಬಿಯಾ

104يَوْمَ نَطْوِي السَّمَاءَ كَطَيِّ السِّجِلِّ لِلْكُتُبِ ۚ كَمَا بَدَأْنَا أَوَّلَ خَلْقٍ نُّعِيدُهُ ۚ وَعْدًا عَلَيْنَا ۚ إِنَّا كُنَّا فَاعِلِينَ
ಬರೆದ ಹಾಳೆಗಳನ್ನು ಸುರುಳಿ ಸುತ್ತುವಂತೆ ನಾವು ಆಕಾಶವನ್ನು ಸುತ್ತಿಬಿಡುವ ದಿನ. ನಾವು ಮೊದಲ ಬಾರಿ ಸೃಷ್ಟಿಯನ್ನು ಆರಂಭಿಸಿದAತೆಯೇ ಅದನ್ನು ಪುನರಾವರ್ತಿಸುವೆವು. ಇದು ನಮ್ಮ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ಮಾಡಿಯೇ ತೀರುವೆವು.
105وَلَقَدْ كَتَبْنَا فِي الزَّبُورِ مِن بَعْدِ الذِّكْرِ أَنَّ الْأَرْضَ يَرِثُهَا عِبَادِيَ الصَّالِحُونَ
ನಾವು ಝಬೂರ್‌ನಲ್ಲಿ ಉಪದೇಶಗಳ ನಂತರ ಹೀಗೆ ದಾಖಲಿಸಿದ್ದೇವೆ. ಭೂಮಿಯ ವಾರೀಸುದಾರರು ನನ್ನ ಸಜ್ಜನ ದಾಸರಾಗುವರು.
106إِنَّ فِي هَٰذَا لَبَلَاغًا لِّقَوْمٍ عَابِدِينَ
ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.
107وَمَا أَرْسَلْنَاكَ إِلَّا رَحْمَةً لِّلْعَالَمِينَ
(ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.
108قُلْ إِنَّمَا يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَهَلْ أَنتُم مُّسْلِمُونَ
ಹೇಳಿರಿ: ನಿಮ್ಮ ದೇವನು ಏಕೈಕ ದೇವನೆಂದು, ನನ್ನೆಡೆ ದಿವ್ಯಸಂದೆಶ ಮಾಡಲಾಗುತ್ತಿದೆ: ನೀವೂ ವಿಧೇಯರಾಗುವಿರಾ?
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
106ಆಯತ್

ಅನುವಾದ — ಅಲ್-ಅಂಬಿಯಾ 106

ಸೂರಾ ಅಲ್-ಅಂಬಿಯಾ ಆಯತ್ 106 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.

ಸೂರಾ ಆಯತ್ 106/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 104–108. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Friday, October 2, 2026

Don't forget us in your sincere prayers