ಅಲ್-ಅಂಬಿಯಾ · 107/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَمَا أَرْسَلْنَاكَ إِلَّا رَحْمَةً لِّلْعَالَمِينَ ۝١٠٧
Wa maaa arsalnaaka illaa rahmatal lil`aalameen
📖 ಕನ್ನಡ ಅರ್ಥ
(ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 105-109 — ಸೂರಾ ಅಲ್-ಅಂಬಿಯಾ

105وَلَقَدْ كَتَبْنَا فِي الزَّبُورِ مِن بَعْدِ الذِّكْرِ أَنَّ الْأَرْضَ يَرِثُهَا عِبَادِيَ الصَّالِحُونَ
ನಾವು ಝಬೂರ್‌ನಲ್ಲಿ ಉಪದೇಶಗಳ ನಂತರ ಹೀಗೆ ದಾಖಲಿಸಿದ್ದೇವೆ. ಭೂಮಿಯ ವಾರೀಸುದಾರರು ನನ್ನ ಸಜ್ಜನ ದಾಸರಾಗುವರು.
106إِنَّ فِي هَٰذَا لَبَلَاغًا لِّقَوْمٍ عَابِدِينَ
ಖಂಡಿತವಾಗಿಯೂ ಇದರಲ್ಲಿ (ಕುರ್‌ಅನ್) ಆರಾಧಕರಾದ ದಾಸರಿಗೆ ಒಂದು ಮಹಾಸಂದೇಶವಿದೆ.
107وَمَا أَرْسَلْنَاكَ إِلَّا رَحْمَةً لِّلْعَالَمِينَ
(ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.
108قُلْ إِنَّمَا يُوحَىٰ إِلَيَّ أَنَّمَا إِلَٰهُكُمْ إِلَٰهٌ وَاحِدٌ ۖ فَهَلْ أَنتُم مُّسْلِمُونَ
ಹೇಳಿರಿ: ನಿಮ್ಮ ದೇವನು ಏಕೈಕ ದೇವನೆಂದು, ನನ್ನೆಡೆ ದಿವ್ಯಸಂದೆಶ ಮಾಡಲಾಗುತ್ತಿದೆ: ನೀವೂ ವಿಧೇಯರಾಗುವಿರಾ?
109فَإِن تَوَلَّوْا فَقُلْ آذَنتُكُمْ عَلَىٰ سَوَاءٍ ۖ وَإِنْ أَدْرِي أَقَرِيبٌ أَم بَعِيدٌ مَّا تُوعَدُونَ
ಇನ್ನು ಅವರು ವಿಮುಖರಾಗುವುದಾದರೆ ಹೇಳಿರಿ: ನಾನು ನಿಮಗೆ ಸಮಾನ ರೀತಿಯಲ್ಲಿ ಎಚ್ಚರಿಸಿರುವೆನು ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು (ಯಾತನೆ) ಸಮೀಪವಿದೆಯೋ ಅಥವಾ ದೂರವಿದೆಯೋ ಎಂಬುದನ್ನು ನಾನರಿಯೆನು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
107ಆಯತ್

ಅನುವಾದ — ಅಲ್-ಅಂಬಿಯಾ 107

ಸೂರಾ ಅಲ್-ಅಂಬಿಯಾ ಆಯತ್ 107 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ನಿಮ್ಮನ್ನು ನಾವು ಸರ್ವಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.

ಸೂರಾ ಆಯತ್ 107/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 105–109. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Thursday, October 1, 2026

Don't forget us in your sincere prayers