ಅಲ್-ಫುರ್ಕಾನ್ · 24/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
أَصْحَابُ الْجَنَّةِ يَوْمَئِذٍ خَيْرٌ مُّسْتَقَرًّا وَأَحْسَنُ مَقِيلًا ۝٢٤
As haabul jannati yawma`izin khairum mustaqar ranw wa ahsanu maqeela
📖 ಕನ್ನಡ ಅರ್ಥ
ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಅಲ್-ಫುರ್ಕಾನ್

22يَوْمَ يَرَوْنَ الْمَلَائِكَةَ لَا بُشْرَىٰ يَوْمَئِذٍ لِّلْمُجْرِمِينَ وَيَقُولُونَ حِجْرًا مَّحْجُورًا
ಅವರು ಮಲಕ್‌ಗಳÀನ್ನು ಕಾಣುವ ದಿನದಂದು ಅಪರಾಧಿಗಳಿಗೆ ಯಾವುದೇ ರೀತಿಯ ಸಂತೋಷದ ಸುದ್ಧಿ ಇರಲಾರದು. ಅವರು ಹೇಳುವರು: ನಿಮ್ಮ ಮೇಲೆ ಸ್ವರ್ಗವು ಖಡಾಖಂಡಿತವಾಗಿ ನಿಷಿದ್ಧಗೊಳಿಸಲಾಗಿದೆ.
23وَقَدِمْنَا إِلَىٰ مَا عَمِلُوا مِنْ عَمَلٍ فَجَعَلْنَاهُ هَبَاءً مَّنثُورًا
ಅವರು ಮಾಡಿರುವ ಎಲ್ಲಾ ಕರ್ಮಗಳೆಡೆಗೆ ನಾವು ಗಮನಹರಿಸುವೆವು. ಅನಂತರ ಅವುಗಳನ್ನು ಧೂಳಿನಂತೆ ಹರಡಿ ಬಿಡುವೆವು.
24أَصْحَابُ الْجَنَّةِ يَوْمَئِذٍ خَيْرٌ مُّسْتَقَرًّا وَأَحْسَنُ مَقِيلًا
ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.
25وَيَوْمَ تَشَقَّقُ السَّمَاءُ بِالْغَمَامِ وَنُزِّلَ الْمَلَائِكَةُ تَنزِيلًا
ಅಂದು ಆಕಾಶವು ಮೋಡದೊಂದಿಗೆ ಸೀಳಿ ಹೋಗುವುದು ಮತ್ತು ಮಲಕ್‌ಗಳು ನಿರಂತರರಾಗಿ ಇಳಿಸಲಾಗುವರು.
26الْمُلْكُ يَوْمَئِذٍ الْحَقُّ لِلرَّحْمَٰنِ ۚ وَكَانَ يَوْمًا عَلَى الْكَافِرِينَ عَسِيرًا
ನಿಜವಾಗಿಯೂ ಆ ದಿನ ಅಧಿಪತ್ಯವು ಪರಮದಯಾಮಯನದ್ದೇ ಆಗಿರುವುದು ಮತ್ತು ಅದು ಸತ್ಯನಿಷೇಧಿಗಳ ಪಾಲಿಗೆ ಮಹಾ ಸಂಕಷ್ಟಭರಿತ ದಿನವಾಗಿರುವುದು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
24ಆಯತ್

ಅನುವಾದ — ಅಲ್-ಫುರ್ಕಾನ್ 24

ಸೂರಾ ಅಲ್-ಫುರ್ಕಾನ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಅಂದು ಸ್ವರ್ಗವಾಗಸಿಗಳ ತಾಣವು ಉತ್ತಮವಾಗಿರುವುದು ಮತ್ತು ವಿಶ್ರಾಂತಿ ಗೃಹವೂ ಅತ್ಯುತ್ತಮ ವಾಗಿರುವುದು.

ಸೂರಾ ಆಯತ್ 24/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers