ಅಲ್-ಅಹ್ಜಾಬ್ · 17/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
قُلْ مَن ذَا الَّذِي يَعْصِمُكُم مِّنَ اللَّهِ إِنْ أَرَادَ بِكُمْ سُوءًا أَوْ أَرَادَ بِكُمْ رَحْمَةً ۚ وَلَا يَجِدُونَ لَهُم مِّن دُونِ اللَّهِ وَلِيًّا وَلَا نَصِيرًا ۝١٧
Qul m an zal lazee ya`simukum minal laahi in araada bikum sooo`an aw araada bikum rahmah; wa laa yajidoona lahum min doonil laahi waliyyanw wa laa naseeraa
📖 ಕನ್ನಡ ಅರ್ಥ
ಕೇಳಿರಿ: ಅಲ್ಲಾಹನು ನಿಮಗೇನಾದರೂ ವಿಪತ್ತು ಎರಗಿಸಲು ಬಯಸಿದರೆ ಅಥವಾ ಏನಾದರೂ ಒಳಿತನ್ನು ಮಾಡಲು ಬಯಸಿದರೆ ಅಲ್ಲಾಹನಿಂದ ನಿಮ್ಮನ್ನು ತಡೆದಿರಿಸಿಕೊಳ್ಳುವವನು ಯಾರು? ಅವರು ತಮಗೆ ಅಲ್ಲಾಹನ ಹೊರತು ಯಾವ ರಕ್ಷಕ ಮಿತ್ರನನ್ನಾಗಲೀ, ಯಾವ ಸಹಾಯಕನನ್ನಾಗಲೀ ಪಡೆಯಲಾರರು.

🎧 ಆಲಿಸಿ


📜 ಆಯತ್ 15-19 — ಸೂರಾ ಅಲ್-ಅಹ್ಜಾಬ್

15وَلَقَدْ كَانُوا عَاهَدُوا اللَّهَ مِن قَبْلُ لَا يُوَلُّونَ الْأَدْبَارَ ۚ وَكَانَ عَهْدُ اللَّهِ مَسْئُولًا
ತಾವು (ರಣರಂಗದಿAದ) ಬೆನ್ನು ತಿರುಗಿಸಿ ಓಡುವುದಿಲ್ಲವೆಂದು ಅವರು ಇದಕ್ಕೆ ಮೊದಲು ಅಲ್ಲಾಹನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಮತ್ತು ಅಲ್ಲಾಹನೊಂದಿಗೆ ಮಾಡಲಾದ ಒಪ್ಪಂದದ ವಿಚಾರಣೆಯು ಖಂಡಿತ ನಡೆಯಲಿರುವುದು.
16قُل لَّن يَنفَعَكُمُ الْفِرَارُ إِن فَرَرْتُم مِّنَ الْمَوْتِ أَوِ الْقَتْلِ وَإِذًا لَّا تُمَتَّعُونَ إِلَّا قَلِيلًا
ಓ ಪೈಗಂಬರರೇ ಹೇಳಿರಿ: ನೀವು ಮರಣದಿಂದ ಅಥವಾ ಹತ್ಯೆಯ ಭಯದಿಂದ ಓಡಿಹೋದರೆ ಈ ಪಲಾಯನವು ನಿಮಗೆ ಒಂದಿಷ್ಟೂ ಪ್ರಯೋಜನ ನೀಡದು ಮತ್ತು ಆಗ ನೀವು ಅಲ್ಪ ಮಾತ್ರ ಸುಖಭೋಗ ಅನುಭವಿಸುವಿರಿ.
17قُلْ مَن ذَا الَّذِي يَعْصِمُكُم مِّنَ اللَّهِ إِنْ أَرَادَ بِكُمْ سُوءًا أَوْ أَرَادَ بِكُمْ رَحْمَةً ۚ وَلَا يَجِدُونَ لَهُم مِّن دُونِ اللَّهِ وَلِيًّا وَلَا نَصِيرًا
ಕೇಳಿರಿ: ಅಲ್ಲಾಹನು ನಿಮಗೇನಾದರೂ ವಿಪತ್ತು ಎರಗಿಸಲು ಬಯಸಿದರೆ ಅಥವಾ ಏನಾದರೂ ಒಳಿತನ್ನು ಮಾಡಲು ಬಯಸಿದರೆ ಅಲ್ಲಾಹನಿಂದ ನಿಮ್ಮನ್ನು ತಡೆದಿರಿಸಿಕೊಳ್ಳುವವನು ಯಾರು? ಅವರು ತಮಗೆ ಅಲ್ಲಾಹನ ಹೊರತು ಯಾವ ರಕ್ಷಕ ಮಿತ್ರನನ್ನಾಗಲೀ, ಯಾವ ಸಹಾಯಕನನ್ನಾಗಲೀ ಪಡೆಯಲಾರರು.
18۞ قَدْ يَعْلَمُ اللَّهُ الْمُعَوِّقِينَ مِنكُمْ وَالْقَائِلِينَ لِإِخْوَانِهِمْ هَلُمَّ إِلَيْنَا ۖ وَلَا يَأْتُونَ الْبَأْسَ إِلَّا قَلِيلًا
ನಿಮ್ಮ ಪೈಕಿ ಯುದ್ಧದಿಂದ ತಡೆಯುವವರನ್ನು ಮತ್ತು ತಮ್ಮ ಸಹೋದರರೊಂದಿಗೆ ನೀವು ನಮ್ಮೆಡೆಗೆ ಹೊರಟು ಬನ್ನಿರಿ ಎಂದು ಹೇಳುವವರನ್ನು ಅಲ್ಲಾಹನು (ಚೆನ್ನಾಗಿ) ಬಲ್ಲನು. ಮತ್ತು ಅವರು ಹೆಸರಿಗಾಗಿ ಎಂದಾದರೂ ಒಮ್ಮೆ ಯುದ್ಧದಲ್ಲಿ ಭಾಗವಹಿಸುತ್ತಾರೆ.
19أَشِحَّةً عَلَيْكُمْ ۖ فَإِذَا جَاءَ الْخَوْفُ رَأَيْتَهُمْ يَنظُرُونَ إِلَيْكَ تَدُورُ أَعْيُنُهُمْ كَالَّذِي يُغْشَىٰ عَلَيْهِ مِنَ الْمَوْتِ ۖ فَإِذَا ذَهَبَ الْخَوْفُ سَلَقُوكُم بِأَلْسِنَةٍ حِدَادٍ أَشِحَّةً عَلَى الْخَيْرِ ۚ أُولَٰئِكَ لَمْ يُؤْمِنُوا فَأَحْبَطَ اللَّهُ أَعْمَالَهُمْ ۚ وَكَانَ ذَٰلِكَ عَلَى اللَّهِ يَسِيرًا
ನಿಮ್ಮ ವಿಚಾರದಲ್ಲಿ ಅವರು ಜಿಪುಣರಾಗಿರುತ್ತಾರೆ ಬಳಿಕ ಯುದ್ಧ ಭೀತಿಯು ಎದುರಾದರೆ ನೀವು ಅವರನ್ನು ಮರಣ ಮೂರ್ಛೆಯು ಬಂದAತಹ ವ್ಯಕ್ತಿಯ ಹಾಗೆ ಅವರ ಕಣ್ಣುಗಳು ನಿಮ್ಮೆಡೆಗೆ ಹೊರಳಿಸುತ್ತಿರುವುದಾಗಿ ಕಾಣುವಿರಿ. ನಂತರ ಭೀತಿಯು ನೀಗತೊಡಗಿದರೆ ಸಂಪತ್ತಿನ ಅತಿಯಾಸೆಯುಳ್ಳವರಾಗಿ ಅವರು ತಮ್ಮ ಹರಿತವಾದ ನಾಲಗೆಯಿಂದ ನಿಮ್ಮನ್ನು ಟೀಕಿಸುತ್ತಾರೆ ಇವರು ವಿಶ್ವಾಸವಿರಿಸಲಿಲ್ಲ. ಹಾಗಾಗಿ ಅಲ್ಲಾಹನು ಅವರ ಸಕಲ ಕರ್ಮಗಳನ್ನು ನಿಷ್ಫಲಗೊಳಿಸುವನು. ಮತ್ತು ಇದು ಅಲ್ಲಾಹನಿಗೆ ಅತೀ ಸರಳ ಕಾರ್ಯವಾಗಿದೆ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
17ಆಯತ್

ಅನುವಾದ — ಅಲ್-ಅಹ್ಜಾಬ್ 17

ಸೂರಾ ಅಲ್-ಅಹ್ಜಾಬ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಕೇಳಿರಿ: ಅಲ್ಲಾಹನು ನಿಮಗೇನಾದರೂ ವಿಪತ್ತು ಎರಗಿಸಲು ಬಯಸಿದರೆ ಅಥವಾ ಏನಾದರೂ ಒಳಿತನ್ನು ಮಾಡಲು…

ಸೂರಾ ಆಯತ್ 17/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 15–19. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers