ಅಜ್-ಜುಖ್ರುಫ್ · 10/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
الَّذِي جَعَلَ لَكُمُ الْأَرْضَ مَهْدًا وَجَعَلَ لَكُمْ فِيهَا سُبُلًا لَّعَلَّكُمْ تَهْتَدُونَ ۝١٠
Allazee ja`ala lakumul arda mahdanw wa ja`ala lakum feehaa subulal la`allakum tahtadoon
📖 ಕನ್ನಡ ಅರ್ಥ
ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯೂ ಮತ್ತು ಗುರಿ ತಲುಪಲಿಕ್ಕಾಗಿ ಅದರಲ್ಲಿ ಮಾರ್ಗಗಳನ್ನು ಮಾಡಿದವನು ಅವನೇ.

🎧 ಆಲಿಸಿ


📜 ಆಯತ್ 8-12 — ಸೂರಾ ಅಜ್-ಜುಖ್ರುಫ್

8فَأَهْلَكْنَا أَشَدَّ مِنْهُم بَطْشًا وَمَضَىٰ مَثَلُ الْأَوَّلِينَ
ನಾವು ಮಕ್ಕಾದ ಬಹುದೇವಾರಾಧಕರಿಗಿಂತಲೂ ಶಕ್ತಿಸಾಮರ್ಥ್ಯದಲ್ಲಿ ಪ್ರಬಲರಾಗಿದ್ದವರನ್ನು ನಾಶಗೊಳಿಸಿಬಿಟ್ಟೆವು ಮತ್ತು ಪೂರ್ವಿಕರ ಉದಾಹರಣೆಗಳು ಗತಿಸಿಹೋಗಿವೆ.
9وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ لَيَقُولُنَّ خَلَقَهُنَّ الْعَزِيزُ الْعَلِيمُ
ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ್ದು ಯಾರೆಂದು ನೀವು ಅವರೊಂದಿಗೆ ಕೇಳಿದರೆ ಖಂಡಿತ ಪ್ರತಾಪಶಾಲಿಯು, ಸರ್ವಜ್ಞಾನಿಯು ಆದ ಅಲ್ಲಾಹನೇ ಸೃಷ್ಟಿಸಿರುತ್ತಾನೆ ಎಂದು ಅವರು ಹೇಳುತ್ತಾರೆ.
10الَّذِي جَعَلَ لَكُمُ الْأَرْضَ مَهْدًا وَجَعَلَ لَكُمْ فِيهَا سُبُلًا لَّعَلَّكُمْ تَهْتَدُونَ
ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯೂ ಮತ್ತು ಗುರಿ ತಲುಪಲಿಕ್ಕಾಗಿ ಅದರಲ್ಲಿ ಮಾರ್ಗಗಳನ್ನು ಮಾಡಿದವನು ಅವನೇ.
11وَالَّذِي نَزَّلَ مِنَ السَّمَاءِ مَاءً بِقَدَرٍ فَأَنشَرْنَا بِهِ بَلْدَةً مَّيْتًا ۚ كَذَٰلِكَ تُخْرَجُونَ
ಅವನು ಆಕಾಶದಿಂದ ಒಂದು ನಿಶ್ಚಿತ ಪ್ರಮಾಣದಲ್ಲಿ ನೀರನ್ನು ಸುರಿಸಿದನು. ತರುವಾಯ ಅದರ ಮೂಲಕ ನಿರ್ಜೀವ ಪ್ರದೇಶವನ್ನು ನಾವು ಜೀವಂತಗೊಳಿಸಿದೆವು. ಇದೇ ಪ್ರಕಾರ ನೀವೂ ಸಮಾಧಿಗಳಿಂದ ಹೊರ ತೆಗೆಯಲಾಗುವಿರಿ.
12وَالَّذِي خَلَقَ الْأَزْوَاجَ كُلَّهَا وَجَعَلَ لَكُم مِّنَ الْفُلْكِ وَالْأَنْعَامِ مَا تَرْكَبُونَ
ಅವನೇ ಸಕಲ ವಸ್ತುಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ನಿಮಗೆ ಹಡಗುಗಳನ್ನು, ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಮೇಲೆ ನೀವು ಸಂಚರಿಸುತ್ತೀರಿ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
10ಆಯತ್

ಅನುವಾದ — ಅಜ್-ಜುಖ್ರುಫ್ 10

ಸೂರಾ ಅಜ್-ಜುಖ್ರುಫ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮಗಾಗಿ ಭೂಮಿಯನ್ನು ಹಾಸನ್ನಾಗಿಯೂ ಮತ್ತು ಗುರಿ ತಲುಪಲಿಕ್ಕಾಗಿ ಅದರಲ್ಲಿ ಮಾರ್ಗಗಳನ್ನು ಮಾಡಿದವನು ಅವನೇ.

ಸೂರಾ ಆಯತ್ 10/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 8–12. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers