ಅಜ್-ಜುಖ್ರುಫ್ · 46/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَلَقَدْ أَرْسَلْنَا مُوسَىٰ بِآيَاتِنَا إِلَىٰ فِرْعَوْنَ وَمَلَئِهِ فَقَالَ إِنِّي رَسُولُ رَبِّ الْعَالَمِينَ ۝٤٦
Wa laqad arsalnaa Moosaa bi aayaatinaaa ilaa Fir`awna wa mala`ihee faqaala innee Rasoolu Rabbil `aalameen
📖 ಕನ್ನಡ ಅರ್ಥ
ಮತ್ತು ನಾವು ಮೂಸಾರವರನ್ನು ನಮ್ಮ ನಿದರ್ಶನಗಳೊಂದಿಗೆ ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ಕಳುಹಿಸಿದೆವು. ಮೂಸಾ ಅವರ ಬಳಿ ಹೋಗಿ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ ಎಂದು ಹೇಳಿದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅಜ್-ಜುಖ್ರುಫ್

44وَإِنَّهُ لَذِكْرٌ لَّكَ وَلِقَوْمِكَ ۖ وَسَوْفَ تُسْأَلُونَ
ಖಂಡಿತವಾಗಿಯು ಇದು (ಖುರ್‌ಆನ್) ನಿಮಗೂ, ಮತ್ತು ನಿಮ್ಮ ಜನರಿಗೂ ಉದ್ಭೋಧೆಯಾಗಿದೆ ಸದ್ಯವೇ ನೀವು ವಿಚಾರಣೆಗೊಳಪಡಿಸ ಲಾಗುವಿರಿ.
45وَاسْأَلْ مَنْ أَرْسَلْنَا مِن قَبْلِكَ مِن رُّسُلِنَا أَجَعَلْنَا مِن دُونِ الرَّحْمَٰنِ آلِهَةً يُعْبَدُونَ
ಪರಮದಯಾಮಯನ ಹೊರತು ಆರಾಧಿಸಲ್ಪಡುವಂತಹ ಆರಾಧ್ಯರುಗಳನ್ನು ನಾವು ನಿಶ್ಚಯಿಸಿರುತ್ತೇವೆಯೇ? ಎಂದು. ನಿಮಗಿಂತ ಮೊದಲು ನಾವು ಕಳುಹಿಸಿರುವ ನಮ್ಮ ಆ ಸಂದೇಶವಾಹಕರೊAದಿಗೆ ನೀವು ಕೇಳಿರಿ:
46وَلَقَدْ أَرْسَلْنَا مُوسَىٰ بِآيَاتِنَا إِلَىٰ فِرْعَوْنَ وَمَلَئِهِ فَقَالَ إِنِّي رَسُولُ رَبِّ الْعَالَمِينَ
ಮತ್ತು ನಾವು ಮೂಸಾರವರನ್ನು ನಮ್ಮ ನಿದರ್ಶನಗಳೊಂದಿಗೆ ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ಕಳುಹಿಸಿದೆವು. ಮೂಸಾ ಅವರ ಬಳಿ ಹೋಗಿ ನಾನು ಸರ್ವಲೋಕಗಳ ಪ್ರಭುವಿನ ಸಂದೇಶವಾಹಕನಾಗಿದ್ದೇನೆ ಎಂದು ಹೇಳಿದರು.
47فَلَمَّا جَاءَهُم بِآيَاتِنَا إِذَا هُم مِّنْهَا يَضْحَكُونَ
ಆದರೆ ಅವರು ನಮ್ಮ ನಿದರ್ಶನಗಳೊಂದಿಗೆ ಅವರ ಬಳಿಗೆ ಹೋದಾಗ ಅವರು ಅವುಗಳ ಕುರಿತು ಗೇಲಿ ಮಾಡುತ್ತಾ ನಕ್ಕುಬಿಟ್ಟರು.
48وَمَا نُرِيهِم مِّنْ آيَةٍ إِلَّا هِيَ أَكْبَرُ مِنْ أُخْتِهَا ۖ وَأَخَذْنَاهُم بِالْعَذَابِ لَعَلَّهُمْ يَرْجِعُونَ
ನಾವು ಅವರಿಗೆ ತೋರಿಸುತ್ತಿದ್ದಂತಹ ಪ್ರತಿಯೊಂದು ನಿದರ್ಶನ ಮತ್ತೊಂದಕ್ಕಿAತ ದೊಡ್ಡದಾಗಿರುತ್ತಿತ್ತು ಅವರು ಮರಳಿ ಬರುವಂತಾಗಲಿಕ್ಕಾಗಿ ನಾವು ಅವರನ್ನು ಶಿಕ್ಷೆಯಲ್ಲಿ ಹಿಡಿದುಬಿಟ್ಟೆವು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
46ಆಯತ್

ಅನುವಾದ — ಅಜ್-ಜುಖ್ರುಫ್ 46

ಸೂರಾ ಅಜ್-ಜುಖ್ರುಫ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಮೂಸಾರವರನ್ನು ನಮ್ಮ ನಿದರ್ಶನಗಳೊಂದಿಗೆ ಫಿರ್‌ಔನ್ ಮತ್ತು ಅವನ ಮುಖಂಡರೆಡೆಗೆ ಕಳುಹಿಸಿದೆವು.…

ಸೂರಾ ಆಯತ್ 46/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers