ಅದ್-ದುಖಾನ್ · 46/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
كَغَلْيِ الْحَمِيمِ ۝٤٦
Kaghalyil hameem
📖 ಕನ್ನಡ ಅರ್ಥ
ಬಿಸಿನೀರು ಕುದಿಯುವಂತೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಅದ್-ದುಖಾನ್

44طَعَامُ الْأَثِيمِ
(ನರಕದಲ್ಲಿ) ಪಾಪಿಗಳ ಆಹಾರ ವಾಗಿರುವುದು.
45كَالْمُهْلِ يَغْلِي فِي الْبُطُونِ
ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.
46كَغَلْيِ الْحَمِيمِ
ಬಿಸಿನೀರು ಕುದಿಯುವಂತೆ.
47خُذُوهُ فَاعْتِلُوهُ إِلَىٰ سَوَاءِ الْجَحِيمِ
(ನಾವು ಆದೇಶಿಸುವೆವು) ಅವನನ್ನು ಹಿಡಿಯಿರಿ. ಅನಂತರ ಅವನನ್ನು ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
48ثُمَّ صُبُّوا فَوْقَ رَأْسِهِ مِنْ عَذَابِ الْحَمِيمِ
ಬಳಿಕ ಅವನ ತಲೆಯ ಮೇಲೆ ಕುದಿಯುವ ನೀರಿನ ಯಾತನೆಯನ್ನು ಸುರಿಯಿರಿ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
46ಆಯತ್

ಅನುವಾದ — ಅದ್-ದುಖಾನ್ 46

ಸೂರಾ ಅದ್-ದುಖಾನ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಬಿಸಿನೀರು ಕುದಿಯುವಂತೆ.

ಸೂರಾ ಆಯತ್ 46/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers