ಅದ್-ದುಖಾನ್ · 45/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
كَالْمُهْلِ يَغْلِي فِي الْبُطُونِ ۝٤٥
Kalmuhli yaghlee filbutoon
📖 ಕನ್ನಡ ಅರ್ಥ
ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 43-47 — ಸೂರಾ ಅದ್-ದುಖಾನ್

43إِنَّ شَجَرَتَ الزَّقُّومِ
ನಿಸ್ಸಂಶಯವಾಗಿಯು ಝಕ್ಕೂಮ್ ಗಿಡ
44طَعَامُ الْأَثِيمِ
(ನರಕದಲ್ಲಿ) ಪಾಪಿಗಳ ಆಹಾರ ವಾಗಿರುವುದು.
45كَالْمُهْلِ يَغْلِي فِي الْبُطُونِ
ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.
46كَغَلْيِ الْحَمِيمِ
ಬಿಸಿನೀರು ಕುದಿಯುವಂತೆ.
47خُذُوهُ فَاعْتِلُوهُ إِلَىٰ سَوَاءِ الْجَحِيمِ
(ನಾವು ಆದೇಶಿಸುವೆವು) ಅವನನ್ನು ಹಿಡಿಯಿರಿ. ಅನಂತರ ಅವನನ್ನು ನರಕದ ಮಧ್ಯಕ್ಕೆ ಎಳೆದೊಯ್ಯಿರಿ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
45ಆಯತ್

ಅನುವಾದ — ಅದ್-ದುಖಾನ್ 45

ಸೂರಾ ಅದ್-ದುಖಾನ್ ಆಯತ್ 45 - ಓದಿ, ಆಲಿಸಿ, ಅನುವಾದ, ಕನ್ನಡ : ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.

ಸೂರಾ ಆಯತ್ 45/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 43–47. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers