ಅದ್-ದುಖಾನ್ · 58/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
فَإِنَّمَا يَسَّرْنَاهُ بِلِسَانِكَ لَعَلَّهُمْ يَتَذَكَّرُونَ ۝٥٨
Fa innamaa yassarnaahu bilisaanika la`allahum yatazakkaroon
📖 ಕನ್ನಡ ಅರ್ಥ
ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-59 — ಸೂರಾ ಅದ್-ದುಖಾನ್

56لَا يَذُوقُونَ فِيهَا الْمَوْتَ إِلَّا الْمَوْتَةَ الْأُولَىٰ ۖ وَوَقَاهُمْ عَذَابَ الْجَحِيمِ
ಮೊದಲೇ ಬಂದ ಮರಣದ ಹೊರತು. ಅಲ್ಲವರು ಮರಣದ ರುಚಿಯನ್ನು ಸವಿಯಲಾರರು. ಅವರನ್ನು ಅಲ್ಲಾಹನು ನರಕದ ಯಾತನೆಯಿಂದ ರಕ್ಷಿಸುವನು
57فَضْلًا مِّن رَّبِّكَ ۚ ذَٰلِكَ هُوَ الْفَوْزُ الْعَظِيمُ
ಇದು ನಿಮ್ಮ ಪ್ರಭುವಿನ ಅನುಗ್ರಹವಾಗಿದೆ. ಇದುವೇ ಮಹಾಯಶಸ್ಸಾಗಿದೆ.
58فَإِنَّمَا يَسَّرْنَاهُ بِلِسَانِكَ لَعَلَّهُمْ يَتَذَكَّرُونَ
ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.
59فَارْتَقِبْ إِنَّهُم مُّرْتَقِبُونَ
ಆದ್ದರಿಂದ ನೀವು ನಿರೀಕ್ಷಿಸಿರಿ. ಅವರೂ ನಿರೀಕ್ಷಿಸುತ್ತಿದ್ದಾರೆ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
58ಆಯತ್

ಅನುವಾದ — ಅದ್-ದುಖಾನ್ 58

ಸೂರಾ ಅದ್-ದುಖಾನ್ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉಪದೇಶ ಪಡೆಯಬಹುದೆಂದು ನಾವು ಈ ಕುರ್‌ಆನನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಸಿದ್ದೇವೆ.

ಸೂರಾ ಆಯತ್ 58/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 56–59. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers