ಅಲ್-ಅಹ್ಕಾಫ್ · 12/35
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಕಾಫ್
وَمِن قَبْلِهِ كِتَابُ مُوسَىٰ إِمَامًا وَرَحْمَةً ۚ وَهَٰذَا كِتَابٌ مُّصَدِّقٌ لِّسَانًا عَرَبِيًّا لِّيُنذِرَ الَّذِينَ ظَلَمُوا وَبُشْرَىٰ لِلْمُحْسِنِينَ ۝١٢
Wa min qablihee kitaabu Moosaaa imaamanw-wa rahmah; wa haazaa Kitaabum musad diqul lisaanan `Arabiyyal liyunziral lazeena zalamoo wa bushraa lilmuhsineen
📖 ಕನ್ನಡ ಅರ್ಥ
ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕವಾಗಿಯೂ, ಕಾರುಣ್ಯವಾಗಿಯೂ ಬಂದಿತ್ತು ಮತ್ತು ಈ ಕುರ್‌ಆನ್ ಅದನ್ನು ದೃಢೀಕರಿಸುವಂತದ್ದೂ, ಅರಬೀ ಭಾಷೆಯಲ್ಲಿರುವಂತದ್ದೂ ಆಗಿದೆ, ಅಕ್ರಮಿಗಳಿಗೆ ಎಚ್ಚರಿಸಲೆಂದು ಮತ್ತು ಸತ್ಕರ್ಮಿಗಳಿಗೆ ಸುವಾರ್ತೆಯಾಗಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಅಹ್ಕಾಫ್

10قُلْ أَرَأَيْتُمْ إِن كَانَ مِنْ عِندِ اللَّهِ وَكَفَرْتُم بِهِ وَشَهِدَ شَاهِدٌ مِّن بَنِي إِسْرَائِيلَ عَلَىٰ مِثْلِهِ فَآمَنَ وَاسْتَكْبَرْتُمْ ۖ إِنَّ اللَّهَ لَا يَهْدِي الْقَوْمَ الظَّالِمِينَ
ಓ ಪೈಗಂಬರರೇ ಹೇಳಿರಿ; ಈ ಕುರ್‌ಆನ್ ಅಲ್ಲಾಹನ ಕಡೆಯಿಂದಾಗಿದ್ದು ನೀವು ಅದನ್ನು ನಿಷೇಧಿಸಿಬಿಟ್ಟರೆ (ನಿಮ್ಮ ಗತಿ ಏನಾದೀತು ?) ಇದರಂತಿರುವ ಒಂದು ಗ್ರಂಥದ ಬಗ್ಗೆ ಇಸ್ರಾಯೀಲರ ಒಬ್ಬ ಸಾಕ್ಷೀದಾರನು ಸಾಕ್ಷಿಯನ್ನು ನೀಡಿದ್ದಾನೆ, ಅವನು ವಿಶ್ವಾಸವಿಟ್ಟಿರುವನು, ಮತ್ತು ನೀವು ಧಿಕ್ಕಾರ ತೋರಿದ್ದೀರಿ, ನಿಸ್ಸಂಶಯವಾಗಿಯೂ ಅಲ್ಲಾಹನು ಅಕ್ರಮಿಗಳನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುವುದಿಲ್ಲ.
11وَقَالَ الَّذِينَ كَفَرُوا لِلَّذِينَ آمَنُوا لَوْ كَانَ خَيْرًا مَّا سَبَقُونَا إِلَيْهِ ۚ وَإِذْ لَمْ يَهْتَدُوا بِهِ فَسَيَقُولُونَ هَٰذَا إِفْكٌ قَدِيمٌ
ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಹೇಳುತ್ತಾರೆ, ಇದು (ಈ ಕುರ್‌ಆನ್) ಉತ್ತಮ ವಾಗಿರುತ್ತಿದ್ದರೆ ಈ ಜನರು ನಮಗಿಂತ ಮುಂಚೆ ಅದರೆಡೆಗೆ ಮುಂದಾಗುತ್ತಿರಲಿಲ್ಲ. ಅವರು ಈ ಕುರ್‌ಆನಿನಿಂದ ಮಾರ್ಗದರ್ಶನ ಪಡೆಯದಿದ್ದುದರಿಂದ ಇದೊಂದು ಹಳೆಯ ಸುಳ್ಳಾಗಿದೆ ಎಂದು ಹೇಳುತ್ತಾರೆ.
12وَمِن قَبْلِهِ كِتَابُ مُوسَىٰ إِمَامًا وَرَحْمَةً ۚ وَهَٰذَا كِتَابٌ مُّصَدِّقٌ لِّسَانًا عَرَبِيًّا لِّيُنذِرَ الَّذِينَ ظَلَمُوا وَبُشْرَىٰ لِلْمُحْسِنِينَ
ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕವಾಗಿಯೂ, ಕಾರುಣ್ಯವಾಗಿಯೂ ಬಂದಿತ್ತು ಮತ್ತು ಈ ಕುರ್‌ಆನ್ ಅದನ್ನು ದೃಢೀಕರಿಸುವಂತದ್ದೂ, ಅರಬೀ ಭಾಷೆಯಲ್ಲಿರುವಂತದ್ದೂ ಆಗಿದೆ, ಅಕ್ರಮಿಗಳಿಗೆ ಎಚ್ಚರಿಸಲೆಂದು ಮತ್ತು ಸತ್ಕರ್ಮಿಗಳಿಗೆ ಸುವಾರ್ತೆಯಾಗಲೆಂದಾಗಿದೆ.
13إِنَّ الَّذِينَ قَالُوا رَبُّنَا اللَّهُ ثُمَّ اسْتَقَامُوا فَلَا خَوْفٌ عَلَيْهِمْ وَلَا هُمْ يَحْزَنُونَ
ನಿಸ್ಸಂದೇಹವಾಗಿಯೂ ನಮ್ಮ ಪ್ರಭುವು ಅಲ್ಲಾಹನೆಂದು ಹೇಳಿ, ಆ ಬಳಿಕ ಅದರಲ್ಲಿ ದೃಢವಾಗಿ ನೆಲೆನಿಂತಿರುವವರ ಮೇಲೆ ಯಾವ ಭಯವೂ ಇಲ್ಲ ಮತ್ತು ಅವರು ದುಖಿಃತರಾಗಲಾರರು.
14أُولَٰئِكَ أَصْحَابُ الْجَنَّةِ خَالِدِينَ فِيهَا جَزَاءً بِمَا كَانُوا يَعْمَلُونَ
ಇಂತಹವರೇ ಸ್ವರ್ಗವಾಸಿಗಳು, ಅವರು ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲವಾಗಿ ಅದರಲ್ಲೇ ಶಾಶ್ವತರಾಗಿರುವರು.
ಅಲ್-ಅಹ್ಕಾಫ್ಕುರಾನ್ ಸೂಚಿ
35ಆಯತ್
MeccanRevelation
12ಆಯತ್

ಅನುವಾದ — ಅಲ್-ಅಹ್ಕಾಫ್ 12

ಸೂರಾ ಅಲ್-ಅಹ್ಕಾಫ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕವಾಗಿಯೂ, ಕಾರುಣ್ಯವಾಗಿಯೂ ಬಂದಿತ್ತು ಮತ್ತು ಈ ಕುರ್‌ಆನ್…

ಸೂರಾ ಆಯತ್ 12/35 — ಸೂರಾ ಅಲ್-ಅಹ್ಕಾಫ್ الأحقاف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಕಾಫ್ ಆಲಿಸಿ, ಸೂರಾ ಅಲ್-ಅಹ್ಕಾಫ್ ಅನುವಾದ, ಸೂರಾ ಅಲ್-ಅಹ್ಕಾಫ್ mp3, ಸೂರಾ ಅಲ್-ಅಹ್ಕಾಫ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers