ಖಾಫ್ · 8/45
ಅನುವಾದ ಉಚ್ಚಾರಣೆ — ಸೂರಾ ಖಾಫ್
تَبْصِرَةً وَذِكْرَىٰ لِكُلِّ عَبْدٍ مُّنِيبٍ ۝٨
Tabsiratanw wa zikraa likulli `abdim muneeb
📖 ಕನ್ನಡ ಅರ್ಥ
ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಖಾಫ್

6أَفَلَمْ يَنظُرُوا إِلَى السَّمَاءِ فَوْقَهُمْ كَيْفَ بَنَيْنَاهَا وَزَيَّنَّاهَا وَمَا لَهَا مِن فُرُوجٍ
ತಮ್ಮ ಮೇಲ್ಭಾಗದಲ್ಲಿರುವ ಆಕಾಶದದತ್ತ ಅವರು ನೋಡಲಿಲ್ಲವೇ; ನಾವದನ್ನು ಹೇಗೆ ನಿರ್ಮಿಸಿದೆವು ಮತ್ತು ಅಲಂಕರಿಸಿದೆವೆAದು? ಅದಕ್ಕೆಯಾವ ಬಿರುಕೂಇಲ್ಲ.
7وَالْأَرْضَ مَدَدْنَاهَا وَأَلْقَيْنَا فِيهَا رَوَاسِيَ وَأَنبَتْنَا فِيهَا مِن كُلِّ زَوْجٍ بَهِيجٍ
ಭೂಮಿಯನ್ನು ನಾವು ಹರಡಿಸಿದೆವು, ಅದರಲ್ಲಿ ಪರ್ವತಗಳನ್ನು ನಾಟಿದೆವು ಮತ್ತು ಅದರಲ್ಲಿ ಎಲ್ಲಾ ವಿಧದ ನಯನ ಮನೋಹರವಾದ ಸಸ್ಯಜೋಡಿಗಳನ್ನು ಬೆಳೆಸಿದೆವು.
8تَبْصِرَةً وَذِكْرَىٰ لِكُلِّ عَبْدٍ مُّنِيبٍ
ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.
9وَنَزَّلْنَا مِنَ السَّمَاءِ مَاءً مُّبَارَكًا فَأَنبَتْنَا بِهِ جَنَّاتٍ وَحَبَّ الْحَصِيدِ
ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು.
10وَالنَّخْلَ بَاسِقَاتٍ لَّهَا طَلْعٌ نَّضِيدٌ
ಮತ್ತು ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರ ಮರಗಳನ್ನು ಉಂಟುಮಾಡಿದೆವು.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
8ಆಯತ್

ಅನುವಾದ — ಖಾಫ್ 8

ಸೂರಾ ಖಾಫ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇಕೆಂದರೆ ಪ್ರತಿಯೊಬ್ಬ (ಸತ್ಯದೆಡೆಗೆ) ಮರಳುವ ದಾಸನಿಗೆ ಪಾಠ ಮತ್ತು ಉಪದೇಶವಾಗಲೆಂದಾಗಿದೆ.

ಸೂರಾ ಆಯತ್ 8/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers