ಅಲ್-ಕಮರ್ · 27/55
ಅನುವಾದ ಉಚ್ಚಾರಣೆ — ಸೂರಾ ಅಲ್-ಕಮರ್
إِنَّا مُرْسِلُو النَّاقَةِ فِتْنَةً لَّهُمْ فَارْتَقِبْهُمْ وَاصْطَبِرْ ۝٢٧
Innaa mursilun naaqati fitnatal lahum fartaqibhum wastabir
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅಲ್-ಕಮರ್

25أَأُلْقِيَ الذِّكْرُ عَلَيْهِ مِن بَيْنِنَا بَلْ هُوَ كَذَّابٌ أَشِرٌ
ನಮ್ಮ ನಡುವೆ ಕೇವಲ ಅವನ ಮೇಲೆ ಮಾತ್ರ ಸಂದೇಶ ಇಳಿಸಲಾಯಿತೇ ?ಅಲ್ಲ, ಅವನು ಸುಳ್ಳನಾದ ದುರಾಭಿಮಾನಿಯಾಗಿದ್ದಾನೆ.
26سَيَعْلَمُونَ غَدًا مَّنِ الْكَذَّابُ الْأَشِرُ
ಆದರೆ ಸುಳ್ಳುಗಾರನು, ಮತ್ತು ದುರಾಭಿಮಾನಿ ಯಾರೆಂದು ನಾಳೆ ಅವರಿಗೆ ತಿಳಿಯುವುದು.
27إِنَّا مُرْسِلُو النَّاقَةِ فِتْنَةً لَّهُمْ فَارْتَقِبْهُمْ وَاصْطَبِرْ
ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್) ನೀನು ಅವರನ್ನು ನಿರೀಕ್ಷಿಸುತ್ತಿರು ಹಾಗು ತಾಳ್ಮೆಯಿಂದಿರು.
28وَنَبِّئْهُمْ أَنَّ الْمَاءَ قِسْمَةٌ بَيْنَهُمْ ۖ كُلُّ شِرْبٍ مُّحْتَضَرٌ
ನೀರನ್ನು ಅವರ (ಮತ್ತು ಒಂಟೆಯ) ನಡುವೆ ಹಂಚಲಾಗಿದೆ ಎಂದು ನೀವು ಅವರಿಗೆ ತಿಳಿಸಿರಿ. ಪ್ರತಿಯೊಬ್ಬನೂ ತನ್ನ ಸರದಿಗೆ ಹಾಜರಾಗಲಿ.
29فَنَادَوْا صَاحِبَهُمْ فَتَعَاطَىٰ فَعَقَرَ
ಅನಂತರ ಅವರು ತಮ್ಮ ಓರ್ವ ಸಂಗಡಿಗನನ್ನು ಕರೆದರು. ಅವನು ಆಕ್ರಮಣ ಮಾಡಿ ಒಂಟೆಯ ಸ್ನಾಯುಗಳನ್ನು ಕತ್ತರಿಸಿ ಬಿಟ್ಟನು.
ಅಲ್-ಕಮರ್ಕುರಾನ್ ಸೂಚಿ
55ಆಯತ್
MeccanRevelation
27ಆಯತ್

ಅನುವಾದ — ಅಲ್-ಕಮರ್ 27

ಸೂರಾ ಅಲ್-ಕಮರ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯು ನಾವು ಒಂದು ಒಂಟೆಯನ್ನು ಅವರ ಪರೀಕ್ಷೆಗಾಗಿ ಕಳುಹಿಸುವವರಿದ್ದೇವೆ, ಆದ್ದರಿಂದ (ಓ ಸ್ವಾಲಿಹ್)…

ಸೂರಾ ಆಯತ್ 27/55 — ಸೂರಾ ಅಲ್-ಕಮರ್ القمر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಮರ್ ಆಲಿಸಿ, ಸೂರಾ ಅಲ್-ಕಮರ್ ಅನುವಾದ, ಸೂರಾ ಅಲ್-ಕಮರ್ mp3, ಸೂರಾ ಅಲ್-ಕಮರ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers