ಅಲ್-ವಾಕಿಯಾ · 15/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
عَلَىٰ سُرُرٍ مَّوْضُونَةٍ ۝١٥
Alaa sururim mawdoonah
📖 ಕನ್ನಡ ಅರ್ಥ
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.

🎧 ಆಲಿಸಿ


📜 ಆಯತ್ 13-17 — ಸೂರಾ ಅಲ್-ವಾಕಿಯಾ

13ثُلَّةٌ مِّنَ الْأَوَّلِينَ
(ಸಾಮೀಪ್ಯ ಪಡೆದವರ) ದೊಡ್ಡ ಗುಂಪು ಪೂರ್ವಿಕರದ್ದಾಗಿರುವುದು.
14وَقَلِيلٌ مِّنَ الْآخِرِينَ
ಮತ್ತು ಮುಂದಿನವರಲ್ಲಿ ಕೆಲವರಿರುವರು.
15عَلَىٰ سُرُرٍ مَّوْضُونَةٍ
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
16مُّتَّكِئِينَ عَلَيْهَا مُتَقَابِلِينَ
ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.
17يَطُوفُ عَلَيْهِمْ وِلْدَانٌ مُّخَلَّدُونَ
ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
15ಆಯತ್

ಅನುವಾದ — ಅಲ್-ವಾಕಿಯಾ 15

ಸೂರಾ ಅಲ್-ವಾಕಿಯಾ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.

ಸೂರಾ ಆಯತ್ 15/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 13–17. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers