ಅಲ್-ವಾಕಿಯಾ · 16/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
مُّتَّكِئِينَ عَلَيْهَا مُتَقَابِلِينَ ۝١٦
Muttaki`eena `alaihaa mutaqabileen
📖 ಕನ್ನಡ ಅರ್ಥ
ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಅಲ್-ವಾಕಿಯಾ

14وَقَلِيلٌ مِّنَ الْآخِرِينَ
ಮತ್ತು ಮುಂದಿನವರಲ್ಲಿ ಕೆಲವರಿರುವರು.
15عَلَىٰ سُرُرٍ مَّوْضُونَةٍ
ಅವರು ಸ್ವರ್ಣದಾರದಿಂದ ರತ್ನಗಳನ್ನು ಜೋಡಿಸಿ ನೇಯಲಾದ ಮಂಚಗಳ ಮೇಲಿರುವರು.
16مُّتَّكِئِينَ عَلَيْهَا مُتَقَابِلِينَ
ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.
17يَطُوفُ عَلَيْهِمْ وِلْدَانٌ مُّخَلَّدُونَ
ಚಿರಂಜೀವಿಗಳಾದ ಬಾಲಕರು ಅವರ ನಡುವೆ ಸುತ್ತುತ್ತಿರುವರು.
18بِأَكْوَابٍ وَأَبَارِيقَ وَكَأْسٍ مِّن مَّعِينٍ
ಹರಿಯುತ್ತಿರುವ ಸುರದ ಚಿಲುಮೆಗಳಿಂದ ತುಂಬಲಾದ ಲೋಟಗಳು ಹೂಜಿಗಳು ಪಾನ ಪಾತ್ರೆಗಳೊಂದಿಗೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
16ಆಯತ್

ಅನುವಾದ — ಅಲ್-ವಾಕಿಯಾ 16

ಸೂರಾ ಅಲ್-ವಾಕಿಯಾ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಪರಸ್ಪರ ಅಭಿಮುಖವಾಗಿ ದಿಂಬುಗಳಿಗೆ ಒರಗಿ ಕುಳಿತಿರುವರು.

ಸೂರಾ ಆಯತ್ 16/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers