ಅಲ್-ವಾಕಿಯಾ · 69/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
أَأَنتُمْ أَنزَلْتُمُوهُ مِنَ الْمُزْنِ أَمْ نَحْنُ الْمُنزِلُونَ ۝٦٩
A-antum anzaltumoohu minal muzni am nahnul munziloon
📖 ಕನ್ನಡ ಅರ್ಥ
ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?

🎧 ಆಲಿಸಿ


📜 ಆಯತ್ 67-71 — ಸೂರಾ ಅಲ್-ವಾಕಿಯಾ

67بَلْ نَحْنُ مَحْرُومُونَ
ಅಲ್ಲ, ನಾವು ವಂಚಿತರಾಗಿ ಬಿಟ್ಟೆವು.
68أَفَرَأَيْتُمُ الْمَاءَ الَّذِي تَشْرَبُونَ
ನೀವು ಕುಡಿಯುತ್ತಿರುವ ನೀರಿನ ಬಗ್ಗೆ ಯೋಚಿಸಿದ್ದೀರಾ ?
69أَأَنتُمْ أَنزَلْتُمُوهُ مِنَ الْمُزْنِ أَمْ نَحْنُ الْمُنزِلُونَ
ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?
70لَوْ نَشَاءُ جَعَلْنَاهُ أُجَاجًا فَلَوْلَا تَشْكُرُونَ
ನಾವು ಇಚ್ಛಿಸುತ್ತಿದ್ದರೆ ಅದನ್ನು ಕಡು ಉಪ್ಪನ್ನಾಗಿ ಮಾಡುತ್ತಿದ್ದೆವು, ಹಾಗಿದ್ದೂ ನೀವು ಕೃತಜ್ಞತೆ ಸಲ್ಲಿಸುವುದಿಲ್ಲವೇ?
71أَفَرَأَيْتُمُ النَّارَ الَّتِي تُورُونَ
ನೀವು ಉರಿಸುತ್ತಿರುವ ಬೆಂಕಿಯ ಕುರಿತು ಯೋಚಿಸಿದ್ದೀರಾ ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
69ಆಯತ್

ಅನುವಾದ — ಅಲ್-ವಾಕಿಯಾ 69

ಸೂರಾ ಅಲ್-ವಾಕಿಯಾ ಆಯತ್ 69 - ಓದಿ, ಆಲಿಸಿ, ಅನುವಾದ, ಕನ್ನಡ : ಅದನ್ನು ಮೋಡಗಳಿಂದ ಸುರಿಸುತ್ತಿರುವವರು ನೀವೋ ? ಅಥವ ಸುರಿಸುವವರು ನಾವೋ ?

ಸೂರಾ ಆಯತ್ 69/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 67–71. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers