ಅಲ್-ಮುನಾಫಿಕೂನ್ · 5/11
ಅನುವಾದ ಉಚ್ಚಾರಣೆ — ಸೂರಾ ಅಲ್-ಮುನಾಫಿಕೂನ್
وَإِذَا قِيلَ لَهُمْ تَعَالَوْا يَسْتَغْفِرْ لَكُمْ رَسُولُ اللَّهِ لَوَّوْا رُءُوسَهُمْ وَرَأَيْتَهُمْ يَصُدُّونَ وَهُم مُّسْتَكْبِرُونَ ٥
Transliteration
Wa izaa qeela lahum ta`aalaw yastaghfir lakum rasoolul laahi lawwaw ru`oo sahum wa ra aytahum yasuddoona wa hum mustakbiroon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರೊಂದಿಗೆ (ಕಪಟಿಗಳೊಂದಿಗೆ) ಬನ್ನಿರಿ ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಕ್ಷಮೆಯಾಚಿಸುತ್ತಾರೆ ಎಂದು ಹೇಳಲಾದರೆ ಅವರು ತಲೆಗಳನ್ನು ಕೊಡವಿಕೊಳ್ಳುತ್ತಾರೆ ಮತ್ತು ಅಹಂಕಾರ ತೋರುತ್ತಾ ವಿಮುಖರಾಗುತ್ತಿರುವುದಾಗಿ ನೀವು ಅವರನ್ನು ಕಾಣುವಿರಿ.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 3-7 — ಸೂರಾ ಅಲ್-ಮುನಾಫಿಕೂನ್
3ذَٰلِكَ بِأَنَّهُمْ آمَنُوا ثُمَّ كَفَرُوا فَطُبِعَ عَلَىٰ قُلُوبِهِمْ فَهُمْ لَا يَفْقَهُونَ
ಇದು ಅವರು ವಿಶ್ವಾಸವಿರಿಸಿದ ಬಳಿಕ ನಿಷೇಧಿಗಳಾಗಿ ಬಿಟ್ಟ ಕಾರಣದಿಂದಾಗಿದೆ. ಆದ್ದರಿಂದ ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ ಇನ್ನು ಅವರು ಗ್ರಹಿಸುವುದಿಲ್ಲ.
4۞ وَإِذَا رَأَيْتَهُمْ تُعْجِبُكَ أَجْسَامُهُمْ ۖ وَإِن يَقُولُوا تَسْمَعْ لِقَوْلِهِمْ ۖ كَأَنَّهُمْ خُشُبٌ مُّسَنَّدَةٌ ۖ يَحْسَبُونَ كُلَّ صَيْحَةٍ عَلَيْهِمْ ۚ هُمُ الْعَدُوُّ فَاحْذَرْهُمْ ۚ قَاتَلَهُمُ اللَّهُ ۖ أَنَّىٰ يُؤْفَكُونَ
ನೀವು ಅವರನ್ನು ಕಂಡರೆ ಅವರ ಶರೀರಗಳು ನಿಮ್ಮನ್ನು ಆರ‍್ಷಕ ವಾಗಿತೋರುತ್ತವೆ. ಅವರು ಮಾತನಾಡತೊಡಗಿದರೆ ನೀವು ಅವರ ಮಾತನ್ನು ಕೇಳುತ್ತಲೇ ಇರುವಿರಿ. ಅವರು ಗೋಡೆಗೆ ವರಗಿಸಲ್ಪಟ್ಟ ಮರದ ದಿಂಡು ಗಳಂತಿದ್ದಾರೆ. ಅವರು ಪ್ರತಿಯೊಂದು ಉಚ್ಛಸ್ವರವನ್ನು ತಮಗೆ ವಿರುದ್ಧವೆಂದು ಭಾವಿಸುತ್ತಾರೆ. ಇವರೇ ವೈರಿಗಳಾಗಿದ್ದಾರೆ. ಇವರಿಂದ ಜಾಗ್ರತೆ ವಹಿಸಿರಿ. ಅಲ್ಲಾಹನು ಅವರನ್ನು ನಾಶ ಮಾಡಲಿ. ಅವರೆತ್ತ ಅಲೆದಾಡಿಸಲ್ಪಡುತ್ತಾರೆ..
5وَإِذَا قِيلَ لَهُمْ تَعَالَوْا يَسْتَغْفِرْ لَكُمْ رَسُولُ اللَّهِ لَوَّوْا رُءُوسَهُمْ وَرَأَيْتَهُمْ يَصُدُّونَ وَهُم مُّسْتَكْبِرُونَ
ಅವರೊಂದಿಗೆ (ಕಪಟಿಗಳೊಂದಿಗೆ) ಬನ್ನಿರಿ ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಕ್ಷಮೆಯಾಚಿಸುತ್ತಾರೆ ಎಂದು ಹೇಳಲಾದರೆ ಅವರು ತಲೆಗಳನ್ನು ಕೊಡವಿಕೊಳ್ಳುತ್ತಾರೆ ಮತ್ತು ಅಹಂಕಾರ ತೋರುತ್ತಾ ವಿಮುಖರಾಗುತ್ತಿರುವುದಾಗಿ ನೀವು ಅವರನ್ನು ಕಾಣುವಿರಿ.
6سَوَاءٌ عَلَيْهِمْ أَسْتَغْفَرْتَ لَهُمْ أَمْ لَمْ تَسْتَغْفِرْ لَهُمْ لَن يَغْفِرَ اللَّهُ لَهُمْ ۚ إِنَّ اللَّهَ لَا يَهْدِي الْقَوْمَ الْفَاسِقِينَ
ನೀವು ಅವರಿಗೋಸ್ಕರ ಕ್ಷಮೆಯಾಚಿಸಿದರೂ ಅಥವ ಯಾಚಿಸದಿದ್ದರೂ ಅವರ ಪಾಲಿಗೆ ಸಮಾನವಾಗಿವೆ. ಅಲ್ಲಾಹನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ದುರಾಚಾರಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ.
7هُمُ الَّذِينَ يَقُولُونَ لَا تُنفِقُوا عَلَىٰ مَنْ عِندَ رَسُولِ اللَّهِ حَتَّىٰ يَنفَضُّوا ۗ وَلِلَّهِ خَزَائِنُ السَّمَاوَاتِ وَالْأَرْضِ وَلَٰكِنَّ الْمُنَافِقِينَ لَا يَفْقَهُونَ
ಅವರು (ಕಪಟಿಗಳು) ಅಲ್ಲಾಹನ ಸಂದೇಶವಾಹಕರ ಸಂಗಾತಿಗಳಿಗಾಗಿ, ಅವರು ಚದುರಿ ಹೋಗುವವರೆಗೆ ಅವರ ಮೇಲೆ ರ‍್ಚು ಮಾಡಬೇಡಿರಿ ಎಂದು ಹೇಳುವರು. ಇವರೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಭಂಡಾರಗಳು ಅಲ್ಲಾಹನ ಒಡೆತನದಲ್ಲಿವೆ, ಆದರೆ ಈ ಕಪಟ ವಿಶ್ವಾಸಿಗಳು ಗ್ರಹಿಸುವುದಿಲ್ಲ.
ಅಲ್-ಮುನಾಫಿಕೂನ್ಕುರಾನ್ ಸೂಚಿ
11ಆಯತ್
MedinanRevelation
5ಆಯತ್
ಅನುವಾದ — ಅಲ್-ಮುನಾಫಿಕೂನ್ 5
ಸೂರಾ ಅಲ್-ಮುನಾಫಿಕೂನ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ಅವರೊಂದಿಗೆ (ಕಪಟಿಗಳೊಂದಿಗೆ) ಬನ್ನಿರಿ ಅಲ್ಲಾಹನ ಸಂದೇಶವಾಹಕರು ನಿಮಗೋಸ್ಕರ ಕ್ಷಮೆಯಾಚಿಸುತ್ತಾರೆ ಎಂದು ಹೇಳಲಾದರೆ ಅವರು…ಸೂರಾ ಆಯತ್ 5/11 — ಸೂರಾ ಅಲ್-ಮುನಾಫಿಕೂನ್ المنافقون (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುನಾಫಿಕೂನ್ ಆಲಿಸಿ, ಸೂರಾ ಅಲ್-ಮುನಾಫಿಕೂನ್ ಅನುವಾದ, ಸೂರಾ ಅಲ್-ಮುನಾಫಿಕೂನ್ mp3, ಸೂರಾ ಅಲ್-ಮುನಾಫಿಕೂನ್ pdf. ಆಯತ್ 3–7. ಕನ್ನಡ ಅರ್ಥ: தமிழ்.
ಸೂರಾ ಅಲ್-ಮುನಾಫಿಕೂನ್
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


