ಅಲ್-ಖಲಮ್ · 46/52
ಅನುವಾದ ಉಚ್ಚಾರಣೆ — ಸೂರಾ ಅಲ್-ಖಲಮ್
أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ ۝٤٦
Am tas`aluhum ajran fahum mim maghramim musqaloon
📖 ಕನ್ನಡ ಅರ್ಥ
ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?

🎧 ಆಲಿಸಿ


📜 ಆಯತ್ 44-48 — ಸೂರಾ ಅಲ್-ಖಲಮ್

44فَذَرْنِي وَمَن يُكَذِّبُ بِهَٰذَا الْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ
(ಓ ಪೈಗಂಬರರೇ) ಆದುದರಿಂದ ನೀವು ನನ್ನನ್ನು ಮತ್ತು ಈ ವಚನವನ್ನು ಸುಳ್ಳಾಗಿಸುವವರನ್ನು ಬಿಟ್ಟುಬಿಡಿರಿ, ಅವರಿಗೆ ಅರಿವೇ ಆಗದಂತಹ ರೀತಿಯಲ್ಲಿ ನಾವು ಅವರನ್ನು ಮೆಲ್ಲ ಮೆಲ್ಲನೆ (ನರಕದೆಡೆಗೆ) ಎಳೆದೊಯ್ಯುವೆವು.
45وَأُمْلِي لَهُمْ ۚ إِنَّ كَيْدِي مَتِينٌ
ನಾನು ಅವರಿಗೆ ಕಾಲಾವಕಾಶ ನೀಡುತ್ತೇನೆ, ನಿಸ್ಸಂಶಯವಾಗಿಯೂ ನನ್ನ ತಂತ್ರವು ಪ್ರಬಲವಾಗಿದೆ.
46أَمْ تَسْأَلُهُمْ أَجْرًا فَهُم مِّن مَّغْرَمٍ مُّثْقَلُونَ
ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು ನರಳುತ್ತಿರುವರೇ ?
47أَمْ عِندَهُمُ الْغَيْبُ فَهُمْ يَكْتُبُونَ
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅವರದನ್ನು ಬರೆದಿಡುತ್ತಿದ್ದಾರೆಯೇ ?
48فَاصْبِرْ لِحُكْمِ رَبِّكَ وَلَا تَكُن كَصَاحِبِ الْحُوتِ إِذْ نَادَىٰ وَهُوَ مَكْظُومٌ
ಆದ್ದರಿಂದ ನೀವು ನಿಮ್ಮ ಪ್ರಭುವಿನ ತರ‍್ಪು ಪ್ರಕಟಗೊಳ್ಳುವ ತನಕ ಸಹನೆವಹಿಸಿರಿ ಮತ್ತು ನೀವು ಮೀನಿನವರಂತೆ (ಯೂನುಸರಂತೆ) ಆಗಬೇಡಿರಿ. ಅವರು ತೀವ್ರ ದುಃಖಪೀಡಿತರಾಗಿದ್ದು ಪ್ರರ‍್ಥಿಸಿದ ಸಂರ‍್ಭ.
ಅಲ್-ಖಲಮ್ಕುರಾನ್ ಸೂಚಿ
52ಆಯತ್
MeccanRevelation
46ಆಯತ್

ಅನುವಾದ — ಅಲ್-ಖಲಮ್ 46

ಸೂರಾ ಅಲ್-ಖಲಮ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಅಥವಾ ನೀವು ಅವರಿಂದ ಪ್ರತಿಫಲವೇನಾದರೂ ಕೇಳುತ್ತೀರಾ ?ಅದರ ಸಾಲ ಭಾರದ ನಿಮಿತ್ತ ಅವರು…

ಸೂರಾ ಆಯತ್ 46/52 — ಸೂರಾ ಅಲ್-ಖಲಮ್ القلم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಲಮ್ ಆಲಿಸಿ, ಸೂರಾ ಅಲ್-ಖಲಮ್ ಅನುವಾದ, ಸೂರಾ ಅಲ್-ಖಲಮ್ mp3, ಸೂರಾ ಅಲ್-ಖಲಮ್ pdf. ಆಯತ್ 44–48. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers