ಅಲ್-ಕಿಯಾಮಾ · 23/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
إِلَىٰ رَبِّهَا نَاظِرَةٌ ۝٢٣
Ilaa rabbihaa naazirah
📖 ಕನ್ನಡ ಅರ್ಥ
ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 21-25 — ಸೂರಾ ಅಲ್-ಕಿಯಾಮಾ

21وَتَذَرُونَ الْآخِرَةَ
ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ,
22وُجُوهٌ يَوْمَئِذٍ نَّاضِرَةٌ
ಅಂದು ಕೆಲವು ಮುಖಗಳು ಪ್ರಸನ್ನವಾಗಿರುವವು
23إِلَىٰ رَبِّهَا نَاظِرَةٌ
ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.
24وَوُجُوهٌ يَوْمَئِذٍ بَاسِرَةٌ
ಇನ್ನು ಕೆಲವು ಮುಖಗಳು ಕಳೆಗುಂದಿರುವುವು.
25تَظُنُّ أَن يُفْعَلَ بِهَا فَاقِرَةٌ
ಅವರು ತಮ್ಮೊಂದಿಗೆ ಸೊಂಟ ಮುರಿಯುವ ರೀತಿಯಲ್ಲಿ ರ‍್ತಿಸಲಾಗುವುದೆಂದು ಭಾವಿಸುತ್ತಿರುವರು.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
23ಆಯತ್

ಅನುವಾದ — ಅಲ್-ಕಿಯಾಮಾ 23

ಸೂರಾ ಅಲ್-ಕಿಯಾಮಾ ಆಯತ್ 23 - ಓದಿ, ಆಲಿಸಿ, ಅನುವಾದ, ಕನ್ನಡ : ಅವು (ತೆರೆರಹಿತ) ತಮ್ಮ ಪ್ರಭುವಿನತ್ತ ನೋಡುತ್ತಿರುವವು.

ಸೂರಾ ಆಯತ್ 23/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 21–25. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers