ಅನ್-ನಬಾ · 26/40
ಅನುವಾದ ಉಚ್ಚಾರಣೆ — ಸೂರಾ ಅನ್-ನಬಾ
جَزَاءً وِفَاقًا ۝٢٦
Jazaa-aw wi faaqa
📖 ಕನ್ನಡ ಅರ್ಥ
ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.

🎧 ಆಲಿಸಿ


📜 ಆಯತ್ 24-28 — ಸೂರಾ ಅನ್-ನಬಾ

24لَّا يَذُوقُونَ فِيهَا بَرْدًا وَلَا شَرَابًا
ಅಲ್ಲಿ ಅವರು ತಂಪನ್ನಾಗಲಿ, ಪಾನೀಯವನ್ನಾಗಲಿ, ಸವಿಯಲಾರರು.
25إِلَّا حَمِيمًا وَغَسَّاقًا
ಕುದಿಯುವ ನೀರು ಮತ್ತು ಕೀವಿನ ಹೊರತು.
26جَزَاءً وِفَاقًا
ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.
27إِنَّهُمْ كَانُوا لَا يَرْجُونَ حِسَابًا
ಖಂಡಿತವಾಗಿಯೂ ಅವರು ಲೆಕ್ಕ ವಿಚಾರಣೆಯನ್ನು ನಿರೀಕ್ಷಿಸುತ್ತಿರಲಿಲ್ಲ.
28وَكَذَّبُوا بِآيَاتِنَا كِذَّابًا
ಅವರು ನಮ್ಮ ಸೂಕ್ತಿಗಳನ್ನು ಸಂಪರ‍್ಣವಾಗಿ ಸುಳ್ಳಾಗಿಸಿದರು.
ಅನ್-ನಬಾಕುರಾನ್ ಸೂಚಿ
40ಆಯತ್
MeccanRevelation
26ಆಯತ್

ಅನುವಾದ — ಅನ್-ನಬಾ 26

ಸೂರಾ ಅನ್-ನಬಾ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ದುಷ್ರ‍್ಮಗಳಿಗೆ ತಕ್ಕದಾದ ಪ್ರತಿಫಲ ಲಭಿಸುವುದು.

ಸೂರಾ ಆಯತ್ 26/40 — ಸೂರಾ ಅನ್-ನಬಾ النبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಬಾ ಆಲಿಸಿ, ಸೂರಾ ಅನ್-ನಬಾ ಅನುವಾದ, ಸೂರಾ ಅನ್-ನಬಾ mp3, ಸೂರಾ ಅನ್-ನಬಾ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers